Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಇಷ್ಟವಾಗುವ ಬಿಸ್ಕೇಟ್ ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಮಕ್ಕಳಿಗೆ ಇಷ್ಟವಾಗುವ ಬಿಸ್ಕೇಟ್ ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ
ಬೆಂಗಳೂರು , ಗುರುವಾರ, 12 ಜುಲೈ 2018 (14:09 IST)
ಬೆಂಗಳೂರು: ಕೇಕ್ ಎಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ತಿನಿಸು. ಮನೆಯಲ್ಲಿ ಬಿಸ್ಕೇಟ್ ಇದ್ದರೆ ಸುಲಭವಾಗಿ ಕೇಕ್ ಮಾಡಿ ಮನೆಮಂದಿಯಲ್ಲಾ ಖುಷಿಯಾಗಿ ತಿನ್ನಬಹುದು.


ಬೇಕಾಗುವ ಸಾಮಾಗ್ರಿ

ಬಾರ್ನ್ ಬಾರ್ನ್ ಬಿಸ್ಕೇಟ್  ಬಿಸ್ಕೇಟ್ -2 ಪ್ಯಾಕ್, ಇನೋ-1 ಪ್ಯಾಕ್, ಹಾಲು-1 ಪ್ಯಾಕ್.

ಮಾಡುವ ವಿಧಾನ
ಬಿಸ್ಕೇಟ್ ಅನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ಬೌಲ್ ಗೆ ಸ್ವಲ್ಪ ಸ್ವಲ್ಪ ಹಾಲು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಇಡ್ಲಿ ಕುಕ್ಕರ್  ತಳದಲ್ಲಿ ಒಂದು ಚಿಕ್ಕ ಪ್ಲೇಟ್ ಇಡಿ. ಸ್ವಲ್ಪ ನೀರು ಹಾಕಿ ಕುದಿಸಿ. ದೋಸೆ ಹಿಟ್ಟಿನ ಹದಕ್ಕೆ ಬಂದ ಮಿಶ್ರಣಕ್ಕೆ ಇನೋ ಪ್ಯಾಕ್ ಒಡೆದು ಹಾಕಿ ಚೆನ್ನಾಗಿ ತಿರುಗಿಸಿ. ಇದನ್ನು ಕ್ಕುಕ್ಕರ್ ಒಳಗೆ ಇಟ್ಟು, ಕಡಿಮೆ ಉರಿಯಲ್ಲಿ ಬೇಯಿಸಿ. 40 ನಿಮಿಷ ಬಿಟ್ಟು ತೆಗೆಯಿರಿ. ತಣಿದ ಮೇಲೆ ಕತ್ತರಿಸಿ ತಿನ್ನಿರಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಲೈಂಗಿಕ ಭಂಗಿ ಮಹಿಳೆಯರಿಗೆ ಇಷ್ಟವಾಗುವುದೇ ಇಲ್ಲವಂತೆ!