Webdunia - Bharat's app for daily news and videos

Install App

ಓಣಂ ಸ್ಪೆಷಲ್ ಸಿಹಿ ತಿನಿಸು ಸಕ್ಕರೆ ಬೆರಟಿ ಮಾಡುವ ವಿಧಾನ

Webdunia
ಮಂಗಳವಾರ, 24 ಜನವರಿ 2017 (12:18 IST)
ಬೆಂಗಳೂರು: ಓಣಂ ಹಬ್ಬದ ವಿಶೇಷ ತಿಂಡಿಗಳಲ್ಲಿ ಸಕ್ಕರೆ ಬೆರಟಿ ಕೂಡಾ ಒಂದು.  ಕೇರಳ ಬಾಳೆ ಕಾಯಿ ಉಪಯೋಗಿಸಿ ಮಾಡುವ ಈ ಆರೋಗ್ಯಕರ ಸಿಹಿ ತಿನಿಸು ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಗ್ರಿಗಳು

ಕೇರಳ ಬಾಳೆಕಾಯಿ
ಬೆಲ್ಲ
ಕಾಳು ಮೆಣಸಿನ ಪುಡಿ
ಏಲಕ್ಕಿ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ

ಕೇರಳ ಬಾಳೆ ಕಾಯಿ ಸಿಪ್ಪೆ ತೆಗೆದು ಬಿಲ್ಲೆಗಳಾಗಿ ಹೆಚ್ಚಿಕೊಳ್ಳಿ. ಸ್ವಲ್ಪ ದಪ್ಪಕೆ ಹೆಚ್ಚಿಕೊಳ್ಳುವುದು ಉತ್ತಮ. ಇದನ್ನು ಕಾದ ಎಣ್ಣೆಯಲ್ಲಿ ಹುರಿದು ತೆಗೆಯಿರಿ.  ಒಂದು ಪಾತ್ರೆಯಲ್ಲಿ ಬೆಲ್ಲದ ಪಾಕ ಮಾಡಲು ಇಡಿ. ಇದು ನೂಲು ಪಾಕವಾಗಬೇಕು. ಇದಕ್ಕೆ ಏಲಕ್ಕಿ, ಕಾಳುಮೆಣಸಿನ ಪುಡಿ ಹಾಗೂ ಹುರಿದ ಬಾಳೆಕಾಯಿಯನ್ನು ಸೇರಿಸಿ ತಿರುವಿಕೊಳ್ಳಿ. ನಂತರ ಬೆಲ್ಲದ ಪಾಕದ ಉರಿ ನಿಲ್ಲಿಸಿ ಸಂಪೂರ್ಣ ತಣ್ಣಗಾಗುವರೆಗೆ ಕಾಯಿರಿ. ಈಗ ಸಕ್ಕರೆ ಬೆರಟಿ ತಿನ್ನಲು ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments