Webdunia - Bharat's app for daily news and videos

Install App

ನಾನ್ ಕಟಾಯ್

Webdunia
ಶನಿವಾರ, 15 ನವೆಂಬರ್ 2014 (16:42 IST)
ಬೇಕಾಗುವ ಪದಾರ್ಥಗಳು- ಮೈದಾ ಹಿಟ್ಟು 2 ಕಪ್, ಸಕ್ಕರೆ ಮುಕ್ಕಾಲು ಕಪ್, ತುಪ್ಪ 1 ಕಪ್, ಏಲಕ್ಕಿ ಸ್ವಲ್ಪ,ಚಿಟಿಕೆ ಉಪ್ಪು, ಅರ್ಧ ಟೀ ಚಮಚ ಸೋಡಾ.
 
ಮಾಡುವ ವಿಧಾನ- ಸಕ್ಕರೆ ಪುಡಿ ಮಾಡಿಟ್ಟುಕೊಳ್ಳಿ. ಹಾಗೆಯೇ ಏಲಕ್ಕಿ ಪುಡಿ ಮಾಡಿ. ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು ಎಲ್ಲವನ್ನೂ ಬೆರೆಸಿ ಜರಡಿ ಮಾಡಿಡಿ. ಈ ಮಿಶ್ರಣಕ್ಕೆ ತುಪ್ಪ ಹಾಕಿ ಚೆನ್ನಾಗಿ ಕಲಸಿ ಚೆನ್ನಾಗಿ ಕಲಸಿ ಒಂದು ಪಾತ್ರೆಯಲ್ಲಿಟ್ಟುಕೊಳ್ಳಿ. ಸ್ವಲ್ಪ ಹಿಟ್ಟನ್ನು ತುಪ್ಪದ ಕೈ ಮಾಡಿಕೊಂಡು ನಾದಿ. ನಂತರ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ಉಂಡೆ ಮಾಡಿ ಮಧ್ಯದ್ಲಲಿ ಸ್ವಲ್ಪ ತಟ್ಟಿ ತುಪ್ಪ ಸವರಿದ ಸ್ಟೀಲ್ ತಟ್ಟೆಯಲ್ಲಿಡಿ. ಎಲೆಕ್ಟ್ರಿಕ್ ಓವನ್‍ನಲ್ಲಿ ಇಟ್ಟು ಹತ್ತು ನಿಮಿಷ ಬಿಸಿ ಮಾಡಿ ಅನಂತರ ಹೊರಗೆ ತೆಗೆದಿಟ್ಟು ಮತ್ತೊಂದು ತಟ್ಟೆ ಇಡಿ. ತಣ್ಣಗಾದ ಮೇಲೆ ಬೇರೆ ಪಾತ್ರೆಯಲ್ಲಿಟ್ಟುಬಿಡಿ. ಈಗ ನಾನ್ ಕಟಾಯ್ ಸಿದ್ಧ.
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments