Webdunia - Bharat's app for daily news and videos

Install App

ಕೀಮಾ ಬುರ್ಜಿ

Webdunia
ಶನಿವಾರ, 15 ನವೆಂಬರ್ 2014 (17:43 IST)
ಬೇಕಾಗುವ ಸಾಮಾಗ್ರಿಗಳು:
 
ಮಾಂಸದ ಚೂರುಗಳು - ಕಾಲು ಕೆಜಿ
ಎಣ್ಣೆ - 2 ಚಮಚ
ತುಂಡುಮಾಡಿದ ಕೆಂಪುಮೆಣಸಿನಕಾಯಿ - 1 ಹಿಡಿ
ದೊಡ್ಡ ಈರುಳ್ಳಿ - 1
ಹಸಿಮೆಣಸಿನಕಾಯಿ - 2
ಮೆಣಸಿನಪುಡಿ - ಕಾಲು ಚಮಚ
ಟೊಮ್ಯಾಟೋ - 1
ಅರಸಿನ ಹುಡಿ - ಅರ್ಧ ಚಮಚ
ಉಪ್ಪು - 2 ಚಮಚ
ಕಟಿದ ಹಸಿಮೊಟ್ಟೆ - 1
ಪುಡಿಮಾಡಿದ ಫೆನೆಲ್ ಬೀಜಗಳು - 1
 
ಪಾಕ ವಿಧಾನ:
 
ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ.
 
ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಕಾಯಿಸಿ, ಕೆಂಪು ಮೆಣಸಿನಕಾಯಿ ತುಂಡುಗಳನ್ನು ಸೇರಿಸಿ. ಇದಕ್ಕೆ ಟೊಮ್ಯಾಟೋ, ಈರುಳ್ಳಿ, ಹಸಿಮೆಣಸಿನಕಾಯಿ ತುಂಡುಗಳನ್ನು ಸೇರಿಸಿ ಹುರಿಯಿರಿ.
 
ಹುರಿದ ನಂತರ ಮಾಂಸದ ಚೂರುಗಳು, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ 5 ನಿಮಿಷ ಬೇಯಿಸಿ.
 
ನಂತರ ಹಸಿ ಮೊಟ್ಟೆ ಸೇರಿಸಿ ಬೇಯುವವರೆಗೂ ಲೋಳೆಯನ್ನು ಬೇಯಿಸಿ. ಕೊನೆಯಲ್ಲಿ ಫೆನೆಲ್ ಬೀಜ ಸೇರಿಸಿ 1 ನಿಮಿಷ ಕಾಲ ಚೆನ್ನಾಗಿ ಕಲಸಿ.ಇದನ್ನು ಅನ್ನ ಅಥವಾ ರೊಟ್ಟಿಗಳೊಡನೆ ಜೊತೆ ತಿನಿಸಾಗಿ ಬಡಿಸಬಹುದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments