Daily Horoscope
✕

ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?

Webdunia
ಬುಧವಾರ, 21 ಫೆಬ್ರವರಿ 2018 (10:46 IST)
ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ಬಗೆಬಗೆಯ ತಿನಿಸುಗಳನ್ನು ಮಾಡಬಹುದು. ಸಪೋಟಾ ಕುಲ್ಫಿ ಮಾಡುವ ಬಗೆ ಇಲ್ಲಿದೆ ನೋಡಿ.


ಸಪೋಟಾ ಕುಲ್ಫಿ
ಬೇಕಾಗುವ ಸಾಮಗ್ರಿ:
ಸಪೋಟಾ - ನಾಲ್ಕು, ಬಾಳೆಹಣ್ಣು- ಒಂದು, ಖರ್ಜೂರ - ಎರಡು, ಗೋಡಂಬಿ ತರಿ - ಎರಡು ಚಮಚ, ಹಾಲು - ಎರಡು ಕಪ್‌, ಸಕ್ಕರೆ ರುಚಿಗೆ ತಕ್ಕಷ್ಟು.


ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ ಸೇರಿಸಿ ರುಬ್ಬಿ. ನಂತರ ಇದಕ್ಕೆ ಹೆಚ್ಚಿದ ಖರ್ಜೂರ ಮತ್ತು ಗೋಡಂಬಿ ತರಿ ಸೇರಿಸಿ ಕುಲ್ಫಿ ಮೋಡ್‌ಗೆ ಸುರಿದು ಗಟ್ಟಿಯಾಗಿಸಿದರೆ ಕುಲ್ಫಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments