Webdunia - Bharat's app for daily news and videos

Install App

ರುಚಿ ರುಚಿಯಾದ ರವಾ ರೊಟ್ಟಿ ಮಾಡುವ ವಿಧಾನ

Webdunia
ಗುರುವಾರ, 12 ಜನವರಿ 2017 (10:56 IST)
ಬೆಂಗಳೂರು: ಎಲ್ಲಾ ಗೃಹಿಣಿಯರಿಗೂ ಬೆಳಗಿನ ತಿಂಡಿ ಏನು ಮಾಡೋದು ಎಂದೇ ಸಮಸ್ಯೆ. ಬೆಳಗಿನ ತಿಂಡಿಗೆ ಎಷ್ಟು ರೆಸಿಪಿ ಗೊತ್ತಿದ್ದರೂ ಸಾಲದು. ಹಾಗಾಗಿ ರುಚಿ ರುಚಿಯಾದ ರವಾ ರೊಟ್ಟಿ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿ.

 
ಬೇಕಾಗುವ ಸಾಮಗ್ರಿಗಳು


ರವಾ
ಅರಸಿನ ಪುಡಿ
ಹಸಿಮೆಣಸು
ಈರುಳ್ಳಿ
ಕರಿಬೇವು
ಕೊತ್ತಂಬರಿ ಸೊಪ್ಪು
ಮೊಸರು
ಜೀರಿಗೆ
ಉಪ್ಪು

ಮಾಡುವ ವಿಧಾನ
 

ರವೆಯನ್ನು ಹುರಿದುಕೊಳ್ಳಿ. ಹಸಿಮೆಣಸು, ಈರುಳ್ಳಿ, ಕರಿಬೇವಿನ ಸೊಪ್ಪು,  ಕೊತ್ತಂಬರಿ ಸೊಪ್ಪನ್ನೂ ಚಿಕ್ಕದಾಗಿ ಹೆಚ್ಚಿಕೊಳ್ಳಿ. ರವೆಗೆ ಮೊಸರು, ನೀರು, ಉಪ್ಪು ಜೀರಿಗೆ, ಹೆಚ್ಚಿದ ತರಕಾರಿಗಳನ್ನು ಹಾಕಿಕೊಂಡು ಚೆನ್ನಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.  ಕಾದ ಕಾವಲಿಗೆ ಎಣ್ಣೆ ಸವರಿಕೊಂಡು, ಕೈಯಿಂದ ಕಾವಲಿ ಮೇಲೆ ರೊಟ್ಟಿ ತಟ್ಟಿಕೊಳ್ಳಿ. ಇದಕ್ಕೆ ಸಕ್ಕರೆ ಹಾಕಿಕೊಂಡು ತಿನ್ನಲು ರುಚಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments