ನೀವು ಬಳಸುವ ಅರಿಶಿನ ಶುದ್ಧವಾಗಿದೆಯೇ ಎಂದು ಪರೀಕ್ಷೆ ಮಾಡುವುದು ಹೇಗೆ?

Webdunia
ಶುಕ್ರವಾರ, 9 ಜೂನ್ 2017 (10:06 IST)
ಬೆಂಗಳೂರು: ಇಂದು ನಾವು ತಿನ್ನುವ ಆಹಾರದಲ್ಲಿ ಬಹುತೇಕ ಕಲಬೆರಕೆಯಾಗಿರುವುದೇ ಹೆಚ್ಚು. ಹಾಗಾಗಿ ನಾವು ತಿನ್ನುವ ಆಹಾರ ಎಷ್ಟು ಸುರಕ್ಷಿತ ಎಂಬ ಆತಂಕ ನಮ್ಮಲ್ಲಿದೆ. ಕಲಬೆರಕೆಯಾಗಬಲ್ಲ ಆಹಾರ ವಸ್ತುಗಳಲ್ಲಿ ಅರಶಿನ ಪುಡಿ ಕೂಡಾ ಒಂದು.

 
ಅದನ್ನು ಪತ್ತೆ ಮಾಡುವುದು ಹೇಗೆ? ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಆಹಾರ ಪದಾರ್ಥಗಳಿಗೂ ಬಳಸುವ ಅರಶಿನ ಪುಡಿ ಶುದ್ಧವಾಗಿದೆಯೇ ಅಥವಾ ಕಲಬೆರಕೆಯಾಗಿದೆಯೇ ಎಂದು ಪರೀಕ್ಷಿಸಲು ಒಂದು ಉಪಾಯವಿದೆ.

ಅದಕ್ಕೆ ಬೇಕಾಗಿರುವುದು ಒಂದು ಲೋಟ ಹದ ಬಿಸಿ ನೀರು. ಬಿಸಿ ನೀರಿಗೆ ಒಂದು ಚಮಚ ಅರಶಿನ ಪುಡಿ ಹಾಕಿ ತಿರುವುದೇ ಹಾಗೇ ಇಡಿ. ಸ್ವಲ್ಪ ಸಮಯದ ನಂತರ ಅರಶಿನ ತಳ ಸೇರಿ ಶುದ್ಧ ನೀರು ಮಾತ್ರ ಮೇಲಿದ್ದರೆ, ನೀವು ಬಳಸುತ್ತರುವ ಅರಶಿನ ಶುದ್ಧವಾಗಿದೆಯೆಂದು ಅರ್ಥ. ಒಂದು ವೇಳೆ ಮೇಲ್ಮೈ ನೀರು ಬಣ್ಣ ಬದಲಿಸಿದ್ದರೆ ಕಲಬೆರಕೆಯಾಗಿದೆಯೆಂದು ತಿಳಿದುಕೊಳ್ಳಬಹುದು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments