Daily Horoscope
✕

ಈರುಳ್ಳಿ ಹಪ್ಪಳ ತಿಂದಿದ್ದೀರಾ?

Webdunia
ಮಂಗಳವಾರ, 2 ಜೂನ್ 2020 (16:27 IST)
ಅಕ್ಕಿ ಈರುಳ್ಳಿ ಹಪ್ಪಳದ ರುಚಿ ನೋಡಿದರೆ ಖಂಡಿತ ನೀವು ಮನಸೋಲದೇ ಇರಲಾರಿರಿ. ಇನ್ನೇಕೆ ತಡ ಈಗಲೇ ಈರುಳ್ಳಿ ಹಪ್ಪಳ ಮಾಡೋದಕ್ಕೆ ಶುರುಮಾಡಿ.

ಏನೇನ್ ಬೇಕು?
ಅಕ್ಕಿ 1 ಕಿಲೋ
ಈರುಳ್ಳಿ ಅರ್ಧ ಕಿಲೋ
ಇಂಗು
ಉಪ್ಪು
ಹಸಿಮೆನಸಿನಕಾಯಿ 20

ಮಾಡೋದು ಹೇಗೆ?: ಅಕ್ಕಿ ನೆನೆಸಿ ನೀರು ಬಸಿದು ಒಣಗಿಸಿ ಹಿಟ್ಟು ಮಾಡಿ. ಈರುಳ್ಳಿ ಸಣ್ಣಗೆ ಮಾಡಿ ಇದಕ್ಕೆ ಹಿಟ್ಟು, ಹೆಚ್ಚಿದ ಮೆನಸಿನಕಾಯಿ, 1 ಚಿಟಿಕೆ ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಬೇಕು. ಹದಮಾಡಿಕೊಂಡು ಸಣ್ಣ ಉಂಡೆ ಮಾಡಿ ಲಟ್ಟಿಸಿ ಒಣಗಿಸಬೇಕು. ಬೇಕಾದರೆ ಎಣ್ಣೆಯಲ್ಲಿ ಕರಿದರೆ ಕುರುಂ ಕುರುಂ ಅನ್ನೋ ಈರುಳ್ಳಿ ಹಪ್ಪಳ ರೆಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments