Select Your Language

Notifications

webdunia
webdunia
webdunia
webdunia

ಗೋರಿಕಾಯಿ ಬಾಳಕ ತಿಂದಿದ್ದೀರಾ

ಗೋರಿಕಾಯಿ ಬಾಳಕ ತಿಂದಿದ್ದೀರಾ
ಬೆಂಗಳೂರು , ಶನಿವಾರ, 20 ಜೂನ್ 2020 (21:03 IST)
ನೀವು ಗೋರಿಕಾಯಿ ಬಾಳಕ ತಿಂದಿಲ್ಲದಿದ್ದರೆ ಈಗಲೇ ಮನೆಯಲ್ಲಿ ಮಾಡಿನೋಡಿ.

ಏನೇನು ಬೇಕು?

ಗೋರಿಕಾಯಿ 1 ಕೆಜಿ
ಮೊಸರು
ಉಪ್ಪು

ಮಾಡುವುದು ಹೇಗೆ?

ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು ಹಾಕಿ ಬೆರೆಸಿ, ಆ ನಂತರ ಗೋರಿಕಾಯಿ ನೀರಿನಲ್ಲಿ ತೊಳೆದು ಎರಡು ತುಂಡು ಮಾಡಿ ಮೊಸರಿನಲ್ಲಿ ನೆನೆ ಹಾಕಿದ ನಂತರ ತಟ್ಟೆ ಮುಚ್ಚಿಡಿ. ಎರಡು ದಿನ ನೆಂದ ಮೇಲೆ ಮೊಸರಿನಿಂದ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಡಬ್ಬಿಯಲ್ಲಿ ಮುಚ್ಚಿಡಿ. ಬೇಕಾದಾಗ ಎಣ್ಣೆಯಲ್ಲಿ ಕರೆದು ತಿನ್ನಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ: ಪ್ಲಾಸ್ಮಾ ಥೆರಪಿ ಆರಂಭ