Webdunia - Bharat's app for daily news and videos

Install App

ಫಿಶ್ ಪಿಲೆಟ್

Webdunia
ಶನಿವಾರ, 15 ನವೆಂಬರ್ 2014 (17:13 IST)
ಬೇಕಾಗುವ ಸಾಮಾನುಗಳು ಅರ್ಧ ಕೆಜಿ ಸಿಯರ್ ಮೀನು -ಕತ್ತರಿಸಿದ,1 ಟೀ ಚಮಚ ಜೀರಿಗೆ ಪುಡಿ ಕಾಲು ಟೀ ಚಮಚೆ ಅರಿಷಿಣ ಪುಡಿ ಒಂದುವರೆಯಿಂದ ಎರಡು ಟೀ ಚಮಚ ಮೆಣಸಿನಪುಡಿ, ಅರ್ಧ ಟೀ ಚಮಚ ನಿಂಬೆರಸ ಅಥವಾ ಮಿನೆಗಾರ್ 1 ಟೀ ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್ 2 ಟೇಬಲ್ ಚಮಚೆ ಉಪ್ಪು ಎಣ್ಣೆ ಹುರಿಯಲು.
 
ತಯಾರಿಸುವ ವಿಧಾನ ಜೀರಿಗೆ ಪುಡಿ,ಅರಿಷಿಣ ,ಮೆಣಸಿನಪುಡಿ,ನಿಂಬೆರಸ ಬೆಳ್ಳುಳ್ಳಿ ,ಶುಂಠಿ ಪೇಸ್ಟ್  ಮತ್ತು ಉಪ್ಪು  ಇವುಗಳನ್ನು ಮೀನಿನಲ್ಲಿ ತಿಕ್ಕಿ. ಕನಿಷ್ಠ ಅರ್ಧ ಗಂಟೆ ನೆನೆಹಾಕಿ. ಕಾವಲಿಯಲ್ಲಿ ಎರಡೂ ಪಕ್ಕೆಗಳು ಕಂದುಬಣ್ಣ ಬರುವವರೆಗೆ ಮೀನಿನಿ ತುಂಡುಗಳನ್ನು ಮೇಲುಮೇಲನೆ ಹುರಿಯಿರಿ. ಇದು ಮೋಲೋಗರವಾಗಿರಬಲ್ಲದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಸನ್ ಬರ್ನ್ ತಡೆಯಲು ಈ ಯೋಗ ಪೋಸ್ ಟ್ರೈ ಮಾಡಿ

Show comments