Webdunia - Bharat's app for daily news and videos

Install App

ಮೊಟ್ಟೆ ಲೇಪಿತ ಕಾಲಿಫ್ಲಾವರ್

Webdunia
ಶನಿವಾರ, 15 ನವೆಂಬರ್ 2014 (17:20 IST)
ಬೇಕಾಗುವ ಸಾಮಾನುಗಳು : 1 ಮಧ್ಯಮಗಾತ್ರದ ಕಾಲಿ ಫ್ಲಾವರ್ ,ಮಧ್ಯಮ ಗಾತ್ರದ ಹೂವುಗಳಾಗಿ ಕತ್ತರಿಸಿದ , 1ಟೀ ಚಮಚ ಉಪ್ಪು , 1ಟೀ ಚಮಚ ಅರಿಷಿನ ಪುಡಿ, ಕಾಲೂ ಚಮಚ ಅರಿಶಿನ ಕಾಲು ಬಟ್ಟಲು ನೀರು ,2 ಹಸಿ ಮೊಟ್ಟೆಗಳು ಕಾಲು ಚಮಚ ಉಪ್ಪಿನೊಂದಿಗೆ ಹಗುರವಾಗ ಕಟೆದಿದ್ದು ಮೇಲು ಮೇಲೆ ಹುರಿದ ಎಣ್ಣೆ.
 
ತಯಾರಿಸುವ ವಿಧಾನ: ಪಾತ್ರೆಯಲ್ಲಿ ಉಪ್ಪು ಮೆಣಸಿನ ಪುಡಿ, ಅರಿಸಿನ ಮತ್ತು ನೀರು ಸೇರಿಸಿ ಕಾಲಿ ಫ್ಲಾವರ್‌ನ್ನು 3/4ರಷ್ಟು ಬೇಯುವವರೆಗೆ ಬೇಯಿಸಿ.ಕಾಲಿಫ್ಲಾವರ್ (ಹೂ ಕೋಸು) ತಂಪಗೆ ಮಾಡಿ. ಪ್ರತಿ ಕಾಲಿಫ್ಲಾವರ್ ತುಂಡನ್ನು ಕಟಿದ ಮೊಟ್ಟೆಯಲ್ಲಿ  ಅದ್ದಿ ಹೊನ್ನಿನ ಕಂದು ಬಣ್ಣ ಬರುವವರೆಗೆ ಮೇಲುಮೇಲೆ ಹುರಿಯಿರಿ ಇದೊಂದು ಒಳ್ಳೆಯ ಮೇಲೋಗರ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments