Select Your Language

Notifications

webdunia
webdunia
webdunia
webdunia

ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಾವಿನ ಹಣ್ಣಿನ ಐಸ್ ಕ್ರೀಂ

ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಾವಿನ ಹಣ್ಣಿನ ಐಸ್ ಕ್ರೀಂ
ಬೆಂಗಳೂರು , ಶನಿವಾರ, 23 ಮೇ 2020 (08:53 IST)
ಬೆಂಗಳೂರು : ಮಕ್ಕಳು ಹೆಚ್ಚಾಗಿ ಐಸ್ ಕ್ರೀಂನ್ನು ಇಷ್ಟಪಡುತ್ತಾರೆ. ಈಗ ಮಾವಿನ ಹಣ್ಣಿನ ಸೀಸನ್ ಇರುವುದರಿಂದ ಮನೆಯಲ್ಲಿಯೇ ಮಕ್ಕಳಿಗೆ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಂ ನ್ನು ತಯಾರಿಸಿ ತಿನ್ನಿಸಿ.


ಮಾವಿನ ಹಣ್ಣಿನ ಐಸ್ ಕ್ರೀಂಗೆ ಬೇಕಾಗುವ ಸಾಮಾಗ್ರಿ: 2 ಕಪ್ ಮಾವಿನ ಹಣ್ಣಿನ ತಿರುಳು, 1 ಕಪ್ ಹಾಲಿನ ಕೆನೆ, 1 ಕಪ್ ಸಕ್ಕರೆ.
ಮಾಡುನ ವಿಧಾನ: ಮಿಕ್ಸಿ ಜಾರಿಗೆ ಮಾವಿನ ಹಣ್ಣಿನ ತಿರುಳು, ಹಾಲಿನ ಕೆನೆ, ಸಕ್ಕರೆ ಹಾಕಿ ಚೆನ್ನಾಗಿ ರುಬ್ಬಿ ಒಂದು ಪಾತ್ರೆಯಲ್ಲಿ ಹಾಕಿ ಫ್ರಿಜ್ ನಲ್ಲಿ ಇಡಿ. 1 ಗಂಟೆಯ ಬಳಿಕ ಅದನ್ನು ಹೊರಗೆ ತೆಗೆದು ಮತ್ತೆ ಮಿಕ್ಸಿಯಲ್ಲಿ ರುಬ್ಬಿ ಪಾತ್ರೆಯಲ್ಲಿ ಹಾಕಿ 8 ಗಂಟೆಗಳ ಕಾಲ ಫ್ರಿಜ್ ನಲ್ಲಿ ಇಡಿ. ಬಳಿಕ ಮಾವಿನ ಹಣ್ಣಿನ ಐಸ್ ಕ್ರೀಂ ರೆಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಹುಬ್ಬ ದಪ್ಪವಾಗಿ ಬೆಳೆಯಲು ಹೀಗೆ ಮಾಡಿ