ನುಗ್ಗೆಸೊಪ್ಪನ್ನು ಬೆಣ್ಣೆ ಹಾಕಿ ಅಥವಾ ಎಣ್ಣೆ ಹಾಕಿ ಬಾಡಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಉಳಿದ ಸಾಮಾನುಗಳನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ಹಿಟ್ಟನ್ನು ಹಾಗೇ ಬಿಟ್ಟು ನಂತರ ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿಕೊಳ್ಳಿ. ಕಾದ ಕಾವಲಿ ಮೇಲೆ ಎರಡೂ ಬದಿಗೆ ಬೆಣ್ಣೆ ಸವರಿಕೊಂಡು ಬೇಯಿಸಿ. ಇದನ್ನು ಖಾರದ ಕಾಯಿ ಚಟ್ನಿ ಇಲ್ಲವೇ ಹಾಗೆಯೇ ತಿನ್ನಲು ರುಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ