Webdunia - Bharat's app for daily news and videos

Install App

ಸಿರಿಧಾನ್ಯದಿಂದ ಇಡ್ಲಿ ತಯಾರಿಸುವುದು ಹೇಗೆ ಗೊತ್ತಾ?

Webdunia
ಶನಿವಾರ, 30 ಮೇ 2020 (08:42 IST)
Normal 0 false false false EN-US X-NONE X-NONE

ಬೆಂಗಳೂರು : ಸಿರಿಧಾನ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ 8-12% ಫೈಬರ್ ಇರುತ್ತದೆ. ಆದಕಾರಣ ಸಿರಿಧಾನ್ಯಗಳಿಂದ ಗಂಜಿ ಮಾಡಿ ತಿನ್ನಲು ಕಷ್ಟವಾದರೆ ತಿಂಡಿಗಳನ್ನು ಮಾಡಿ ತಿನ್ನಿ.

 

2 ಕಪ್ ಹಾರಕ, ¾ ಕಪ್ ಉದ್ದಿನಬೇಳೆ ಯನ್ನು ಬೇರೆ ಬೇರೆಯಾಗಿ 6-8 ಗಂಟೆಗಳ ಕಾಲ ನೆನೆಸಿ. ಬಳಿಕ ಅದನ್ನು ಬೇರೆ ಬೇರೆಯಾಗಿ ರುಬ್ಬಿ. ಬಳಿಕ ಎರಡನ್ನು ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಹಾಗೇ ಇಡಿ.

ನಂತರ ಈ ಹಿಟ್ಟಿಗೆ ತುರಿದ ಕ್ಯಾರೆಟ್, ಸಬ್ಬಕ್ಕಿ ಸೊಪ್ಪು, ಕೊತ್ತಂಬರಿ ಸೊಪ್ಪು, 1 ಚಮಚ ಕಡಲೆಬೇಳೆ, 1ಚಮಚ ಜೀರಿಗೆ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿ ಇಡ್ಲಿ ಬೇಯಿಸಿದ ರೀತಿಯಲ್ಲೆ ಬೇಯಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments