Webdunia - Bharat's app for daily news and videos

Install App

ಬೇಸಿಗೆಯಲ್ಲಿ ತಂಪು ಮಾಡಲು ಈ ಜ್ಯೂಸ್ ಮಾಡಿ ನೋಡಿ

Webdunia
ಮಂಗಳವಾರ, 21 ಮಾರ್ಚ್ 2017 (11:30 IST)
ಬೆಂಗಳೂರು: ಬಿಸಿಲಿನ ಬೇಗೆಗೆ ಎಲ್ಲೇ ಹೋಗಿ ಬಂದರೂ, ತಣ್ಣಗೆ ಏನಾದರೂ ಕುಡಿಯುವ ಮನಸ್ಸಾಗುತ್ತದೆ. ಈ ಉರಿಬಿಸಿಲನ್ನು ತಂಪು ಮಾಡಿಕೊಳ್ಳುವಂತಹ ಒಂದು ಸಿಂಪಲ್ ಜ್ಯೂಸ್ ರೆಸಿಪಿ ಹೇಳುತ್ತೇವೆ ನೋಡಿ.

 

ಬೇಕಾಗುವ ಸಾಮಗ್ರಿಗಳು

ಕಲ್ಲಂಗಡಿ ಹಣ್ಣು

ಎಳನೀರು

ಕಾಳುಮೆಣಸು

ಐಸ್ ಕ್ಯೂಬ್

 
ಮಾಡುವ ವಿಧಾನ

ಕಲ್ಲಂಗಡಿ ಹಣ್ಣಿನ ಬೀಜ ತೆಗೆದು, ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಇದಕ್ಕೆ ಎಳನೀರಿನ ಸಿಹಿಯಾದ ನೀರು ಬೆರೆಸಿ. ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ. ಈ ರಸಕ್ಕೆ ಕಲ್ಲಂಗಡಿ ಹಣ್ಣಿನ ಚಿಕ್ಕ ಚಿಕ್ಕ ಚೂರುಗಳನ್ನು ಹಾಕಿ. ಮಧ್ಯೆ ಮಧ್ಯೆ ಕಲ್ಲಂಗಡಿ ಹಣ್ಣಿನ ಚೂರು ಬಾಯಿಗೆ ಸಿಗುತ್ತಿದ್ದರೆ ಮಜವೇ ಬೇರೆ… ! ಮಾಡಿ ನೋಡಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments