Select Your Language

Notifications

webdunia
webdunia
webdunia
webdunia

ದೇಹಕ್ಕೆ ತಂಪು ನೀಡುವ ಬೀಟ್ ರೂಟ್ ಸಲಾಡ್

ದೇಹಕ್ಕೆ ತಂಪು ನೀಡುವ ಬೀಟ್ ರೂಟ್ ಸಲಾಡ್
Bangalore , ಮಂಗಳವಾರ, 10 ಜನವರಿ 2017 (11:25 IST)
ಬೆಂಗಳೂರು: ಸಲಾಡ್ ಗಳು ಬಾಯಿ ರುಚಿಕೊಡುವುದಷ್ಟೇ ಅಲ್ಲ. ಆರೋಗ್ಯಕರ ಕೂಡಾ. ಹಸಿ ತರಕಾರಿ ತಿಂದರೆ ಆರೋಗ್ಯವೂ ವೃದ್ಧಿಸುತ್ತದೆ. ಬೀಟ್ ರೂಟ್ ಸಲಾಡ್ ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು
 

ಬೀಟ್ ರೂಟ್
ಕ್ಯಾಪ್ಸಿಕಂ
ಕ್ಯಾರೆಟ್
ಕೊತ್ತಂಬರಿ ಸೊಪ್ಪು
ಈರುಳ್ಳಿ
ಉಪ್ಪು
ಮೊಸರು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಬೀಟ್ ರೂಟ್, ಕ್ಯಾಪ್ಸಿಕಂ, ಈರುಳ್ಳಿ ತೆಳುವಾಗಿ ಹೆಚ್ಚಿಕೊಳ್ಳಿ. ಕ್ಯಾರೆಟ್ ತುರಿದುಕೊಳ್ಳಿ. ಇವೆಲ್ಲಾ ಮಿಶ್ರಣಕ್ಕೆ ಉಪ್ಪು ಹಾಕಿ ಬೆರೆಸಿಡಿ. ಸ್ವಲ್ಪ ಸಮಯದ ನಂತರ ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಒಗ್ಗರಣೆ ಹಾಕಿಕೊಂಡರೆ ಬೀಟ್ ರೂಟ್ ಸಲಾಡ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರಳ, ಸುಲಭ, ರುಚಿಕರ ಸಾಂಬ್ರಾಣಿ ಸಲಾಡ್