Webdunia - Bharat's app for daily news and videos

Install App

ಸ್ವಾದಿಷ್ಟವಾದ ಬೆಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ

Webdunia
ಬುಧವಾರ, 25 ಜನವರಿ 2017 (12:44 IST)
ಬೆಂಗಳೂರು: ಬೆಂಡೆಕಾಯಿ ಸ್ವಲ್ಪ ಅಂಟು ಗುಣ ಹೊಂದಿದೆ. ಹಾಗಾಗಿ ಕೆಲವರಿಗೆ ಇದನ್ನು ಅಡುಗೆ ಮಾಡುವುದು ಹೇಗೆಂಬ ಸಮಸ್ಯೆ. ಅಂಟು ಜಾಸ್ತಿಯಿರದ ಹಾಗೆ ಮಸಾಲೆ ಹಾಕಿ ಪಲ್ಯ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಬೆಂಡೆಕಾಯಿ
ತೆಂಗಿನ ತುರಿ
ಸಾಸಿವೆ
ಕೊತ್ತಂಬರಿ
ಹುಣಸೆ ಹುಳಿ
ಮೆಣಸು
ಎಣ್ಣೆ
ಉಪ್ಪು
ಕರಿಬೇವು

ಮಾಡುವ ವಿಧಾನ

ಬೆಂಡೆಕಾಯಿಯನ್ನು ಹೆಚ್ಚಿಕೊಳ್ಳಿ. ಕಾಯಿತುರಿ ಜತೆಗೆ ಹುಳಿ, ಕೊತ್ತಂಬರಿ, ಸಾಸಿವೆ, ಒಣಮೆಣಸು ಎಲ್ಲವನ್ನೂ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ಹೆಚ್ಚಿದ ಹೋಳನ್ನು ಬೇಯಿಸಿ. ಬೇಯುತ್ತಿರುವಾಗ ರುಬ್ಬಿದ ಮಸಾಲೆ ಸೇರಿಸಿ ಇನ್ನಷ್ಟು ಬೇಯಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೀರು ಆರಿದ ಮೇಲೆ ಒಗ್ಗರಣೆ ಹಾಕಿ ಕೆಳಗಿಳಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಮುಂದಿನ ಸುದ್ದಿ
Show comments