Select Your Language

Notifications

webdunia
webdunia
webdunia
webdunia

ರುಚಿ ರುಚಿ ಬೆಂಡೆಕಾಯಿ ಚಟ್ನಿ ಮಾಡುವುದು ಹೀಗೆ

ರುಚಿ ರುಚಿ ಬೆಂಡೆಕಾಯಿ ಚಟ್ನಿ ಮಾಡುವುದು ಹೀಗೆ
Bangalore , ಬುಧವಾರ, 11 ಜನವರಿ 2017 (09:45 IST)
ಬೆಂಗಳೂರು: ಊಟ, ದೋಸೆ ಜತೆ ನೆಚ್ಚಿಕೊಳ್ಳಲು ಜತೆಗೆ ಏನಾದರೂ ಇದ್ದರೇ ಚೆನ್ನ ಎನ್ನುವವರಿಗೆ ಸುಲಭ ಸರಳ ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆಂದು ಹೇಳುತ್ತೇವೆ. ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು
 

ಬೆಂಡೆಕಾಯಿ
ಬೆಳ್ಳುಳ್ಳಿ
ಹಸಿಮೆಣಸು
ಹುಳಿ
ಉಪ್ಪು
ಎಣ್ಣೆ

ಮಾಡುವ ವಿಧಾನ

ಬೆಂಡೆಕಾಯಿ ಹೆಚ್ಚಿಕೊಂಡು ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಹಸಿಮೆಣಸು, ಬೆಳ್ಳುಳ್ಳಿಯನ್ನೂ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಉಪ್ಪು ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. ಇದು ಊಟದ ಜತೆಗೆ ಚಟ್ನಿ ಪುಡಿಯಂತೆ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಂಗಡಿ ಸಿಪ್ಪೆ ಬಿಸಾಕದೆ ಪಲ್ಯ ಮಾಡಿ