Webdunia - Bharat's app for daily news and videos

Install App

ಕ್ಯಾರೆಟ್ ಮಿಠಾಯಿ

Webdunia
ಶನಿವಾರ, 15 ನವೆಂಬರ್ 2014 (16:50 IST)
ಬೇಕಾಗುವ ಸಾಮಗ್ರಿ- ಅರ್ಧ ಕೆಜಿ ಕ್ಯಾರೆಟ್, ಒಂದು ಕೆಜಿ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ, ಎರಡು ಕಪ್ ಕೊಬ್ಬರಿ ತುರಿ, ಏಳೆಂಟು ಚಮಚ ತುಪ್ಪ, ಸ್ವಲ್ಪ ಗೊಡಂಬಿ.
 
ಮಾಡುವ ವಿಧಾನ- ಸಕ್ಕರೆ, ಕೊಬ್ಬರಿ ತುರಿ, ಕ್ಯಾರೆಟ್, ಕಾಲು ಲೋಟ ಹಾಲು ಹಾಕಿ ಮಿಕ್ಸಿಯಲ್ಲಿ ತಿರುಗಿಸಿ. ನಂತರ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಇಟ್ಟು ಕೈ ಬಿಡದೆ ಕಲುಕುತ್ತಿರಬೇಕು. ತುಪ್ಪವನ್ನು 24 ಚಮಚ ಪಾಕದೊಳಗೆ ಹಾಕಬೇಕು. ಪಾಕ ಬರುವ ವೇಳೆಗೆ ಏಲಕ್ಕಿ ಪುಡಿ ಹಾಕಿ ನಂತರ ತುಪ್ಪವನ್ನು ಸವರಿದ ತಟ್ಟೆಯಲ್ಲಿ ಪಾಕವನ್ನು ಸುರಿದು ಬಿಸಿ ಆರುವ ಮೊದಲೇ ಚಾಕುವಿನಿಂದ ಕತ್ತರಿಸಬೇಕು. ಗೋಡಂಬಿ ಇಟ್ಟು ಅಲಂಕರಿಸಿದರೆ ಕ್ಯಾರೆಟ್ ಮಿಠಾಯಿ ರೆಡಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments