ಮಕ್ಕಳಿಗೆ ಟಿಫನ್ ಗೆ ತಯಾರಿಸಿ ಕೊಡಿ ಬ್ರೇಡ್ ಪಿಜ್ಜಾ

Webdunia
ಶುಕ್ರವಾರ, 26 ಜೂನ್ 2020 (09:13 IST)
ಬೆಂಗಳೂರು : ಬೆಳಿಗ್ಗೆ ಮಕ್ಕಳಿಗೆ ತಿನ್ನಲು ಬ್ರೇಡ್ ಕೊಟ್ಟರೆ ಅವರು ತಿನ್ನುವುದಿಲ್ಲ. ಆದಕಾರಣ ಬ್ರೇಡ್ ಯಿಂದ ಪಿಜ್ಜಾ ತಯಾರಿಸಿ ಕೊಟ್ಟರೆ  ಮಕ್ಕಳು ಇಷ್ಟಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು : ಬ್ರೇಡ್ 3 ಪೀಸ್, ½ ಈರುಳ್ಳಿ, ಕ್ಯಾಪ್ಸಿಕಂ ಪೀಸ್ 2 ಚಮಚ, ಚೀಸ್ 3 ಚಮಚ, ಟೊಮೆಟೊ ಸಾಸ್ 2 ಚಮಚ, ಪಿಜ್ಜಾ ಸಾಸ್ 2ಚಮಚ, ಕಾಳುಮೆಣಸಿನ ಪುಡಿ 1 ಚಿಟಿಕೆ, ಚಿಲ್ಲಿ ಫ್ಲೇಕ್ಸ್ ಸ್ವಲ್ಪ, ಕ್ಯಾರೆಟ್ 1, ಕ್ಯಾಬೆಜ್ 3 ಚಮಚ, ಟೊಮೆಟೊ 1.

ಮಾಡುವ ವಿಧಾನ : ಮೊದಲಿಗೆ ಬ್ರೇಡ್ ಪೀಸ್ ಮೇಲೆ ಟೊಮೆಟೊ ಸಾಸ್, ಪಿಜ್ಜಾ ಸಾಸ್ ಹರಡಿ ಅದರ ಮೇಲೆ ಈರುಳ್ಳಿ, ಕ್ಯಾಪ್ಸಿಕಂ, ಕಾಳುಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಚೀಸ್ , ಟೊಮೆಟೊ, ಕ್ಯಾರೆಟ್, ಕ್ಯಾಬೆಜ್,  ಹಾಕಿ. ಆಮೇಲೆ ತವಾ ಬಿಸಿ ಮಾಡಿ ಅದಕ್ಕೆ ತುಪ್ಪ ಸವರಿ ಅದರ ಮೇಲೆ ಬ್ರೇಡ್ ಇಟ್ಟು 5-7 ನಿಮಿಷ ಕಾಯಿಸಿ. ಆಗ ಬ್ರೇಡ್ ಫಿಜಾ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಮುಂದಿನ ಸುದ್ದಿ
Show comments