ಬಿಲ್ವ ಪತ್ರೆ ತಂಬುಳಿ

Webdunia
ಶುಕ್ರವಾರ, 7 ಆಗಸ್ಟ್ 2020 (07:16 IST)
ಬೆಂಗಳೂರು : ಬಿಲ್ವ ಪತ್ರೆ ಶಿವನ ಪೂಜೆಗೆ ಮಾತ್ರ ಶ್ರೇಷ್ಠವಾದುದ್ದಲ್ಲ. ಅದರಿಂದ ತಂಬುಳಿ ಕೂಡ ಮಾಡಬಹುದು. ಅದು ಹಲವು ರೋಗಗಳ ವಿರುದ್ಧ ಹೋರಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು : 1ಚಮಚ ಜೀರಿಗೆ, 5 ಕಾಳು ಮೆಣಸು, 5-6 ಬಿಲ್ವ ಪತ್ರೆ ಎಲೆ , 1 ಕಪ್ ಕೊಬ್ಬರಿ ತುರಿ, ಉಪ್ಪು, ಹುಣಸೆಹಣ್ಣು, ಮೆಣಸು. 

ಮಾಡುವ ವಿಧಾನ : ಜೀರಿಗೆ, ಕಾಳು ಮೆಣಸು, ತುಪ್ಪದಲ್ಲಿ ಹುರಿದ ಬಿಲ್ವ ಪತ್ರೆ ಎಲೆ , ಕೊಬ್ಬರಿ ತುರಿ, ಉಪ್ಪು, ಹುಣಸೆಹಣ್ಣು, ಮೆಣಸು  ಇವಿಷ್ಟನ್ನು ಮಿಕ್ಸಿಯಲ್ಲಿ ರುಬ್ಬಿ ಮಜ್ಜಿಗೆಯೊಂದಿಗೆ ಮಿಕ್ಸ್ ಮಾಡಿ ಒಗ್ಗರಣೆ ಹಾಕಿದರೆ ಬಿಲ್ವ ಪತ್ರೆ ತಂಬುಳಿ ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ

ಎಷ್ಟು ದಿನ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟುಕೊಂಡು ಸೇವನೆ ಮಾಡಬಹುದು

ಮುಂದಿನ ಸುದ್ದಿ
Show comments