Webdunia - Bharat's app for daily news and videos

Install App

ಬಾಳೆಹಣ್ಣು ಕಸ್ಟರ್ಡ್

Webdunia
ಶನಿವಾರ, 15 ನವೆಂಬರ್ 2014 (15:53 IST)
ಬೇಕಾಗುವ ಸಾಮಗ್ರಿ- ಎರಡು ದೊಡ್ಡ ಬಾಳೆಹಣ್ಣು, 15 ಗ್ರಾಂ ಕಸ್ಟರ್ಡ್ ಪೌಡರ್, ಕಾಲು ಕಪ್ ಸಕ್ಕರೆ, 150 ಮಿ.ಲೀ ಹಾಲು, ಬಾದಾಮಿ ತುರಿ ಸ್ವಲ್ಪ, ಗೋಡಂಬಿ ತುಂಡು ಸ್ವಲ್ಪ, ವೆನಿಲಾ ಪುಡಿ ಒಂದು ಚಮಚ.
 
ಮಾಡುವ ವಿಧಾನ- ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ. ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರ್ ಮತ್ತು ಸಕ್ಕರೆಯ್ನನು ಕಲಸಿ. ಉಳಿದ ಹಾಲನ್ನು 10 ನಿಮಿಷ ಕುದಿಸಿ. ಕಸ್ಟರ್ಡ್ ಪೌಡರ್, ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಬಿಸಿ ಮಾಡಿ. ಇದಕ್ಕೆ ಬಾಳೆಹಣ್ಣಿನ ಚೂರುಗಳು ಬಾದಾಮಿ, ವೆನಿಲಾ ಸೇರಿಸಿ. ತಣ್ಣಗಾದ ಮೇಲೆ ತಿನ್ನಿ.  

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments