Webdunia - Bharat's app for daily news and videos

Install App

ಸ್ವಾದಿಷ್ಠವಾದ ಅಂಜಲ್ ಫಿಶ್‌ ಫ್ರೈ

ಅತಿಥಾ
ಮಂಗಳವಾರ, 9 ಜನವರಿ 2018 (17:55 IST)
ಬೇಕಾಗುವ ಸಾಮಾಗ್ರಿಗಳು-
 
ಅಂಜಲ್ (4-5 ಪೀಸ್)
ಖಾರದ ಪುಡಿ 2 ಚಮಚ
ಉಪ್ಪು 1 ಚಮಚ
1/4 ಚಮಚ ಅರಿಶಿಣ ಪುಡಿ
ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣು
ಸ್ವಲ್ಪ ರವೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಎಣ್ಣೆ
ಮಾಡುವ ವಿಧಾನ-
* ಅಂಜಲ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ.
 
* ಒಂದು ಬಟ್ಟಲಿಗೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಹುಣ್ಣಿಸೆ ಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲೆಸಿ. (ಮಿಶ್ರಣ ಪೇಸ್ಟ್‌ ರೀತಿಯಲ್ಲಿರಲಿ, ತುಂಬಾ ನೀರು ಮಾಡಬೇಡಿ).
 
* ಈಗ ಮೀನಿನ ತುಂಡುಗಳಿಗೆ ಆ ಖಾರದ ಮಿಶ್ರಣವನ್ನು ಲೇಪಿಸಿ 23-30 ನಿಮಿಷಗಳ ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಎರಡರಿಂದ 3 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ರವೆಯಲ್ಲಿ ಅದ್ದಿ ತವಾಗೆ ಹಾಕಿ. ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ ಸೌಟ್‌ನಿಂದ ಮಗುಚಿ ಹಾಕಿ ಮತ್ತೊಂದು ಬದಿಯನ್ನು 10 ನಿಮಿಷ ಬೇಯಿಸಿದರೆ ಅಂಜಲ್ ಮೀನಿನ ಫ್ರೈ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments