Select Your Language

Notifications

webdunia
webdunia
webdunia
webdunia

ಕೊನೆರು ಹಂಪಿ

ಕೊನೆರು ಹಂಪಿ
ಕೊನೆರು ಹಂಪಿ
NDND
ಆನಂದ್ ಅಂತಾರಾಷ್ಟ್ರೀಯ ಚೆಸ್‌ನಲ್ಲಿ ಮಿಂಚುವುದಕ್ಕೆ ಮುನ್ನ ಭಾರತೀಯ ಕ್ರೀಡೆ ಪರಂಪರೆಯಲ್ಲಿ ಚೆಸ್‌ಗೆ ಸ್ಥಾನ ಅಷ್ಟಕಷ್ಟೆ ಆಗಿತ್ತು. ಅದು ಬೇರೆ ವಿಷಯ.

ಗಂಡಸರೇ ಆಳುತ್ತಿದ್ದ ಚೆಸ್ ‌ ಎಂಬ ಜಾಣರ ಆಟಕ್ಕೆ ಮೊದಲು ಲಗ್ಗೆ ಹಾಕಿ ಸಾರ್ವಭೌಮತ್ವವನ್ನು ಮುರಿದಿದ್ದು, ಹಂಗೇರಿಯ ಜುಡಿತ್ ಪೊಲ್ಗಾರ್. ಅದು ಜಾಗತಿಕ ರಂಗದಲ್ಲಿ ಉಂಟಾದ ಸಂಚಲನೆ ಅದೇ ರೀತಿ ಭಾರತದಲ್ಲಿ ಅಷ್ಟೆ ಏಕೆ ? ಜಾಗತಿಕ ಚೆಸ್‌ಗೆ ತನ್ನ ದೃಡ ನಿರ್ಧಾರ ಮತ್ತು ಕಠಿಣ ಪರಿಶ್ರಮಗಳ ಫಲವಾಗಿ ತನ್ನ ಗುರುವನ್ನು ಸೋಲಿಸಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರ್ಯಾಂಡ್ ಮಾಸ್ಟರ್ ಪದವಿಗೆರಿದ ಮೊದಲ ಭಾರತೀಯ ಮಹಿಳೆ ಅಲ್ಲಲ್ಲ ಕುವರಿ ಕೊನೆರು ಹಂಪಿ.

ಹಂಪಿ ಪಾಲಿಗೆ ದಕ್ಕಿದ ಸಾಧನೆಗಳ ಲೆಕ್ಕಕ್ಕೆ ಲೆಕ್ಕ ಇಲ್ಲ. 2001ರಲ್ಲಿ ಹದಿನಾಲ್ಕು ವರ್ಷದೊಳಗಿನವರ ವರ್ಲ್ಡ ಚಾಂಪಿಯನಷಿಪ್ 1999ರಲ್ಲಿ ಎಷಿಯಾದ ಅತಿ ಕಿರಿಯ ಮಹಿಳಾ ಮಾಸ್ಟರ್. ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಪದವಿ ಪಟ್ಟಕ್ಕೆರಿದ್ದು 2001ರಲ್ಲಿ,


ಪೂರ್ಣ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆದ ಸಂದರ್ಭದಲ್ಲಿ ಹಂಪಿ ಕೇವಲ 15 ವರ್ಷ. ನಾಲ್ಕು ತಿಂಗಳು, ಬರೊಬ್ಬರಿ ಇಪ್ಪತ್ತೇಳು ದಿನಗಳು. ಅಂದರೆ ಅವಳಲ್ಲಿ ಚೆಸ್ ತನ್ಮಯತೆ ಏಷ್ಟು ಇರಬಹುದು ಎನ್ನುವುದನ್ನು ಗಮನಿಸಿ.,ಸದ್ಯ 20ರ ಆಸು ಪಾಸಿನಲ್ಲಿರುವ ಹಂಪಿ ಇಎಲ್ಒ ಪಾಯಿಂಟ್‌‌‌‌‌‌ಗಳು 2545 ಮಾತ್ರ

Share this Story:

Follow Webdunia kannada