Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ: ಜಾವೆಲಿನ್ ನಲ್ಲಿ ಭಾರತಕ್ಕೆ ಸ್ವರ್ಣ

Neeraj Chopra
tokyo , ಶನಿವಾರ, 7 ಆಗಸ್ಟ್ 2021 (17:41 IST)
ಶನಿವಾರ ನಡೆದ ಪುರುಷರ ಜಾವೆಲಿನ್ ಎಸೆತ ಫೈನಲ್ ನಲ್ಲಿ ನೀರಜ್ ಚೋಪ್ರಾ ಮೊದಲೆರಡು ಸುತ್ತುಗಳಲ್ಲಿ ಗರಿಷ್ಠ ಪ್ರದರ್ಶನ ಸ್ಥಳ.
ಮೊದಲ ಪ್ರಯತ್ನದಲ್ಲಿ 87.03 ಮೀ. ದೂರ ಎಸೆತ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 87.58 ಮೀ. ಎಸೆತ ದಾಖಲಿಸಲಾಗಿದೆ. ಮುಂದಿನ ಪ್ರಯತ್ನದಲ್ಲಿ 76.79 ಮೀ. ಹಾಗೂ ನಾಲ್ಕನೇ ಪ್ರಯತ್ನದಲ್ಲಿ ಫೌಲ್ ಆಗಿ ನಿರಾಸೆ ಮೂಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಮಾತು ಉಳಿಸಿಕೊಂಡ ಭಜರಂಗ್ ಪೂನಿಯಾ