Article Nonvegetarian %e0%b2%b8%e0%b3%8d%e0%b2%aa%e0%b3%88%e0%b2%b8%e0%b3%80 %e0%b2%ae%e0%b2%b6%e0%b3%8d%e0%b2%b0%e0%b3%82%e0%b2%ae%e0%b3%8d %e0%b2%9a%e0%b2%bf%e0%b2%95%e0%b2%a8%e0%b3%8d 109053000073_1.htm

Select Your Language

Notifications

webdunia
webdunia
webdunia
webdunia

ಸ್ಪೈಸೀ ಮಶ್ರೂಮ್ ಚಿಕನ್

ಅಡುಗೆ
ಬೇಕಾಗುವ ಸಾಮಾಗ್ರಿಗಳು: ಕೋಳಿ ಮಾಂಸ, ಮೆಣಸಿನಪುಡಿ, ಎಣ್ಣೆ, ಸೋಯಾಸಾಸ್, ಬೆಳ್ಳುಳ್ಳಿ, ಶುಂಠಿ, ಮಶ್ರೂಮ್(ಅಣಬೆ), ಈರುಳ್ಳಿ, ಉಪ್ಪು.

ಪಾಕ ವಿಧಾನ: ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ ಇದಕ್ಕೆ ಬೇಯಿಸಿದ ಕೋಳಿ ಮಾಂಸದ ತುಂಡುಗಳನ್ನು ಸೇರಿಸಿ. ಇದಕ್ಕೆ ಮೆಣಸಿನ ಪುಡಿ, ಸೋಯಾಸಾಸ್, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 5 ನಿಮಿಷ ಹುರಿಯಿರಿ. ಚಿಕನ್ ಕಂದುಬಣ್ಣಕ್ಕೆ ಬಂದಾಗ ಅಣಬೆಗಳು ಸೇರಿಸಿ ಉಪ್ಪು ಹಾಕಿ ಅಣಬೆಗಳು ಬೇಯುವವರೆಗೆ ಬೇಯಿಸಿ. ನಂತರ ಕೊಚ್ಚಿದ ಈರುಳ್ಳಿ ಮೊಳಕೆಗಳಿಂದ ಅಲಂಕರಿಸಿ. ಅನ್ನದೊಂದಿಗೆ ಮೇಲಡಿಗೆಯಾಗಿ ಬಡಿಸಿ.

Share this Story:

Follow Webdunia kannada