Article Nonvegetarian %e0%b2%b8%e0%b3%8d%e0%b2%aa%e0%b3%88%e0%b2%b8%e0%b3%80 %e0%b2%aa%e0%b3%8d%e0%b2%b0%e0%b2%be%e0%b2%a8%e0%b3%8d 111051300052_1.htm

Daily Horoscope

Select Your Language

Notifications

webdunia
webdunia
webdunia
webdunia

ಸ್ಪೈಸೀ ಪ್ರಾನ್

ಸ್ಪೈಸೀ ಪ್ರಾನ್
ಪ್ರಾನ್‌ನ್ನು ಶುಚಿಗೊಳಿಸಿ. ನೀರುಳ್ಳಿ, ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ.ಎಣ್ಣೆ ಬಿಸಿ ಮಾಡಿ, ಅದಕ್ಕೆ ಬೇವಿನಎಲೆ ಹಾಕಿ, ನಂತರ ನೀರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಪ್ರಾನ್ ಮತ್ತು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೇಯಿಸಿ.

Share this Story:

Follow Webdunia kannada