Select Your Language

Notifications

webdunia
webdunia
webdunia
webdunia

ಸಿಯರ್ ಫ್ರೈಡ್ ಮಸಾಲಾ ಮೀನು

ಸಿಯರ್ ಫ್ರೈಡ್ ಮಸಾಲಾ ಮೀನು
ಬೇಕಾಗುವ ಸಾಮಾನುಗಳಅರ್ಥ ಕೆಜಿ ಸಿಯರ್ ಮೀನು ತುಂಡುಗಳು ,1 ಸಣ್ಣ ಈರುಳ್ಳಿ 1 ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ ಅರಿಶಿಣ6 ಕೆಂಪು ಮೆಣಸಿನಕಾಯಿ 3 ಟೇಬಲ್ ಚಮಚ ಮಿನೆಗಾರ್ ,1 ಬೆಳ್ಳೊಳ್ಳಿ ಶುಂಠಿ ತುಂಡು ಎರಡು ಚಮಚ ಉಪ್ಪು ಹುರಿಯಲು ಎಣ್ಣೆ

ತಯಾರಿಸುವ ವಿಧಾನ ಮೇಲಿನ ರುಬ್ಬಿದ ಮಸಾಲೆ ಪೇಸ್ಟ್‌ನ್ನು ಮತ್ತು ಉಪ್ಪನ್ನು ಮೀನಿಗೆ ತಿಕ್ಕಿ, 1 ಗಂಟೆ ಮೀನಿಗೆ ನೆನೆಹಾಕಿ. ಹೊನ್ನಿನ ಕಂದು ಬಣ್ಣ ಬರುವವರೆಗೆ ತುಂಡುಗಳನ್ನು ಮೇಲಿಂದ ಮೇಲೆ ಹುರಿಯಿರಿ.

Share this Story:

Follow Webdunia kannada