Article Nonvegetarian %e0%b2%b8%e0%b2%bf%e0%b2%af%e0%b2%b0%e0%b3%8d %e0%b2%ab%e0%b2%bf%e0%b2%b6%e0%b3%8d 109072500100_1.htm

Select Your Language

Notifications

webdunia
webdunia
webdunia
webdunia

ಸಿಯರ್ ಫಿಶ್

12ಕೆಜಿ ಸಿಯರ್ ಮೀನಿನ ತುಂಡುಗಳು
ಬೇಕಾಗುವ ಸಾಮಾನುಗಳು

1/2ಕೆಜಿ ಸಿಯರ್ ಮೀನಿನ ತುಂಡುಗಳು ,1 ಸಣ್ಣ ಈರುಳ್ಳಿ ,1 ಟೀ ಚಮಚ ಜೀರಿಗೆ ಅರ್ಧ ಟೀ ಚಮಚ ಅರಿಷಿಣ 6 ಕೆಂಪು ಮೆಣಸಿನಕಾಯಿ ,3 ಟೇಬಲ್ ಚಮಚ ವಿನೆಗಾರ್ ,1 ಬೆಳ್ಳೊಳ್ಳಿ ಬಿಲ್ಲೆ ಮತ್ತು ಅರ್ಧ ಅಂಗುಲ ಶುಂಠಿ ತುಂಡು ಎರಡು ಟೀ ಚಮಚ ಉಪ್ಪು ಸೇರಿಸಿ ಚೆನ್ನಗಿ ರುಬ್ಬಿಡಿ , ಹುರಿಯಲು ಎಣ್ಣೆ.

ತಯಾರಿಸುವ ವಿಧಾನ

ಮೇಲಿನ ರುಬ್ಬಿದ ಮಸಾಲೆ ಪೇಸ್ಟ್‌ನ್ನು ಮತ್ತು ಉಪ್ಪನ್ನು ಮೀನಿಗೆ ತಿಕ್ಕಿ . 1 ಗಂಟೆ ಮೀನು ನೆನೆಹಾಕಿ. ಹೊನ್ನಿನ ಕಂದು ಬಣ್ಣ ಬರುವವರೆಗೆ ತುಂಡುಗಳನ್ನು ಮೀನಿನ ಮೇಲೆ ಹುರಿಯಿರಿ.

Share this Story:

Follow Webdunia kannada