Article Nonvegetarian %e0%b2%b6%e0%b2%be%e0%b2%b9%e0%b2%bf %e0%b2%aa%e0%b3%8d%e0%b2%b0%e0%b2%be%e0%b2%a8%e0%b3%8d %e0%b2%aa%e0%b2%b2%e0%b2%be%e0%b2%b5%e0%b3%8d 110102800060_1.htm

Daily Horoscope

Select Your Language

Notifications

webdunia
webdunia
webdunia
webdunia

ಶಾಹಿ ಪ್ರಾನ್ ಪಲಾವ್

ಅಡುಗೆ
ಬೇಕಾಗುವ ಸಾಮಾಗ್ರಿಗಳು: ಪ್ರಾನ್‌, ಜೀರಾ ಅಥವಾ ಬಸಮತಿ ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮ್ಯಾಟೊ, ಮೆಣಸಿನಕಾಯಿ, ಅರಸಿನ, ಉಪ್ಪು, ತೆಂಗಿನ ಹಾಲು, ಮೊಸರು, ಕೊತ್ತಂಬರಿ ಸೊಪ್ಪು, ಗರಂ ಮಸಾಲಪುಡಿ

ತಯಾರಿಸುವ ವಿಧಾನ: ಮೊದಲಿಗೆ ಬಸಮತಿ ಅಕ್ಕಿ ಅನ್ನ ಆಗುವಂತೆ ಬೇಯಿಸಿ. ನಂತರ ಎಣ್ಣೆ ಕಾಯಿಸಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮಟ್ಯೊ, ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹರಶಿನ ಸೇರಿಸಿ ಉಪ್ಪು ಹಾಕಿ. ಮೂರು ನಿಮಿಷ ಬೇಯಿಸದ ನಂತರ ತೆಂಗಿನ ಹಾಲು ಮತ್ತು ಮೊಸರು ಸೇರಿಸಿ ಬೇಯಿಸಿ. ನಂತರ ಅನ್ನದೊಂದಿಗೆ ಪ್ರಾನ್ ಬೆರೆಸಿ. ಬಳಿಕ ಒಗ್ಗರಣೆ ಹಾಕಿ.

Share this Story:

Follow Webdunia kannada