Article Nonvegetarian %e0%b2%ae%e0%b3%8d%e0%b2%af%e0%b2%be%e0%b2%82%e0%b2%97%e0%b3%8b %e0%b2%ab%e0%b2%bf%e0%b2%b6%e0%b3%8d %e0%b2%95%e0%b2%b0%e0%b3%8d%e0%b2%b0%e0%b2%bf 109072500102_1.htm

Select Your Language

Notifications

webdunia
webdunia
webdunia
webdunia

ಮ್ಯಾಂಗೋ ಫಿಶ್ ಕರ್ರಿ

12ಕೆಜಿ ಕತ್ತರಿಸಿದ ಫೊಂಪ್ರೆಟ್
ಬೇಕಾಗುವ ಸಾಮಾನುಗಳು

1/2ಕೆಜಿ ಕತ್ತರಿಸಿದ ಫೊಂಪ್ರೆಟ್ ,1 ಸಣ್ಣ ಮಾವು (ಸಿಪ್ಪೆ ತೆಗೆದು ಹುರಿದ ),1ಟೇಬಲ್ ಚಮಚ ಎಣ್ಣೆ, 2 ಟೇಬಲ್ ಚಮಚ ಧನಿಯ ಪುಡಿ ,ಒಂದುವರೆ ಟೀ ಚಮಚ ಮೆಣಸಿನ ಪುಡಿ 3 ಸೀಳಿದ ಹಸಿಮೆಣಸಿನಕಾಯಿಸ 1 ಟೀ ಚಮಚ ಜೀರಿಗೆ ಪುಡಿ 2ಟೀ ಚಮಚ ಉಪ್ಪು , ಒಂದು ಕಾಲು ಬಟ್ಟಲು ನೀರು.

ಮಾಡುವ ವಿಧಾನ
ಪಾತ್ರೆಯಲ್ಲಿ ಎಣ್ಣೆ ,ಧನಿಯಪುಡಿ, ಮೆಣಸಿನಪುಡಿ ,ಸೀಳಿದ ಹಸಿ ಮೆಣಸಿನ ಕಾಯಿ, ಜೀರಿಗೆ ಪುಡಿ, ಉಪ್ಪು ಮತ್ತು ನೀರು ಒಟ್ಟಿಗೆ ಬೆರಸಿ.ಈ ಮಿಶ್ರಣವನ್ನು ಪಾತ್ರೆಯಲ್ಲಿ ಸುರಿಯಿರಿ.ಮೀನು ಸೇರಿಸಿ 3 ನಿಮಿಷ ಬೇಯಲಿ. ಕುರಿದ ಮಾವು ಸೇರಿಸಿ 2 ನಿಮಿಷ ಸಮ್ಣಗೆ ಕುದಿಯಲಿ. ಬಿಸಿಯಾಗಿರುವಾಗ ಬಡಿಸಿ.

Share this Story:

Follow Webdunia kannada