Article Nonvegetarian %e0%b2%ae%e0%b3%8a%e0%b2%9f%e0%b3%8d%e0%b2%9f%e0%b3%86 %e0%b2%b8%e0%b3%8d%e0%b2%aa%e0%b3%86%e0%b2%b7%e0%b2%b2%e0%b3%8d 109031800057_1.htm

Daily Horoscope

Select Your Language

Notifications

webdunia
webdunia
webdunia
webdunia

ಮೊಟ್ಟೆ ಸ್ಪೆಷಲ್

ಮೊಟ್ಟೆ ಸ್ಪೆಷಲ್
ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ಮೊಟ್ಟೆ
ಅಕ್ಕಿ ಹಿಟ್ಟು
ಮೈದಾ ಹಿಟ್ಟು
ನೀರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಕರಿಯಲು ಎಣ್ಣೆ

ಪಾಕ ವಿಧಾನ:

ಬೇಯಿಸಿದ ಮೊಟ್ಟೆಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿರಿ. ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಂತರ ತುಂಡು ಮಾಡಿಟ್ಟ ಮೊಟ್ಟೆಯನ್ನು ಈ ಹಿಟ್ಟಿಗೆ ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada