Article Nonvegetarian %e0%b2%ae%e0%b3%8a%e0%b2%9f%e0%b3%8d%e0%b2%9f%e0%b3%86 %e0%b2%b2%e0%b3%87%e0%b2%aa%e0%b2%bf%e0%b2%a4 %e0%b2%95%e0%b2%be%e0%b2%b2%e0%b2%bf%e0%b2%ab%e0%b3%8d%e0%b2%b2%e0%b2%be%e0%b2%b5%e0%b2%b0%e0%b3%8d 109102600032_1.htm

Daily Horoscope

Select Your Language

Notifications

webdunia
webdunia
webdunia
webdunia

ಮೊಟ್ಟೆ ಲೇಪಿತ ಕಾಲಿಫ್ಲಾವರ್

1 ಮಧ್ಯಮಗಾತ್ರದ ಕಾಲಿ ಫ್ಲಾವರ್
ಬೇಕಾಗುವ ಸಾಮಾನುಗಳು :

1 ಮಧ್ಯಮಗಾತ್ರದ ಕಾಲಿ ಫ್ಲಾವರ್ ,ಮಧ್ಯಮ ಗಾತ್ರದ ಹೂವುಗಳಾಗಿ ಕತ್ತರಿಸಿದ , 1ಟೀ ಚಮಚ ಉಪ್ಪು , 1ಟೀ ಚಮಚ ಅರಿಷಿನ ಪುಡಿ, ಕಾಲೂ ಚಮಚ ಅರಿಶಿನ ಕಾಲು ಬಟ್ಟಲು ನೀರು ,2 ಹಸಿ ಮೊಟ್ಟೆಗಳು ಕಾಲು ಚಮಚ ಉಪ್ಪಿನೊಂದಿಗೆ ಹಗುರವಾಗ ಕಟೆದಿದ್ದು ಮೇಲು ಮೇಲೆ ಹುರಿದ ಎಣ್ಣೆ.

ತಯಾರಿಸುವ ವಿಧಾನ:

ಪಾತ್ರೆಯಲ್ಲಿ ಉಪ್ಪು ಮೆಣಸಿನ ಪುಡಿ, ಅರಿಸಿನ ಮತ್ತು ನೀರು ಸೇರಿಸಿ ಕಾಲಿ ಫ್ಲಾವರ್‌ನ್ನು 3/4ರಷ್ಟು ಬೇಯುವವರೆಗೆ ಬೇಯಿಸಿ.ಕಾಲಿಫ್ಲಾವರ್ (ಹೂ ಕೋಸು) ತಂಪಗೆ ಮಾಡಿ. ಪ್ರತಿ ಕಾಲಿಫ್ಲಾವರ್ ತುಂಡನ್ನು ಕಟಿದ ಮೊಟ್ಟೆಯಲ್ಲಿ ಅದ್ದಿ ಹೊನ್ನಿನ ಕಂದು ಬಣ್ಣ ಬರುವವರೆಗೆ ಮೇಲುಮೇಲೆ ಹುರಿಯಿರಿ ಇದೊಂದು ಒಳ್ಳೆಯ ಮೇಲೋಗರ.

Share this Story:

Follow Webdunia kannada