ಬೇಕಾಗುವ ಸಾಮಗ್ರಿ- ಕೋಳಿ ಮೊಟ್ಟೆ, ಈರುಳ್ಳಿ, ಹಸಿ ಮೆಣಸು, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಹಾಲು, ಕರಿಮೆಣಸಿನ ಪುಡಿ, ಉಪ್ಪು.
ಕೋಳಿ ಮೊಟ್ಟೆ, ಈರುಳ್ಳಿ, ಹಸಿ ಮೆಣಸು, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಹಾಲು, ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ನೊರೆ ಬರುವ ತನಕ ಕಲಕಿ. ಕಾವಲಿಗೆ ಎಣ್ಣೆ ಸವರಿ ಮಿಶ್ರಣವನ್ನು ಹರವಿ. ಎರಡು ಬದಿಯನ್ನೂ ಬೇಯಿಸಿ. ಬಿಸಿ ಬಿಸಿಯಾದ ಆಮ್ಲೆಟ್ ಸಿದ್ಧ.