ಬೇಕಾಗುವ ಸಾಮಾಗ್ರಿ : ಚಿಕನ್ ಜೋಳದ ಹಿಟ್ಟು ಮೈದ ಉಪ್ಪು ಮಾಡುವ ವಿಧಾನ : ಚಿಕನ್ ಪೀಸ್‌ಗಳನ್ನು ಕುಕ್ಕರ್‌ನಲ್ಲಿ ಐದು ನಿಮಿಷ ಬೇಯಿಸಿ ಬಳಿಕ ಸ್ವಲ್ಪ ಜೋಳದ ಹಿಟ್ಟು, ಮೈದ, ಉಪ್ಪು ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಚಿಕನ್ ಪೀಸುಗಳನ್ನು ಹಾಕಿ ಎಣ್ಣೆಯಲ್ಲಿ ಕರಿಯಿರಿ....