Article Nonvegetarian %e0%b2%ae%e0%b3%86%e0%b2%82%e0%b2%a4%e0%b3%8d%e0%b2%af %e0%b2%b9%e0%b3%81%e0%b2%b0%e0%b2%bf%e0%b2%a6 %e0%b2%ae%e0%b3%8a%e0%b2%9f%e0%b3%8d%e0%b2%9f%e0%b3%86%e0%b2%97%e0%b2%b3%e0%b3%81 109102600031_1.htm

Select Your Language

Notifications

webdunia
webdunia
webdunia
webdunia

ಮೆಂತ್ಯ ಹುರಿದ ಮೊಟ್ಟೆಗಳು

6 ಹಸಿ ಮೊಟ್ಟೆಗಳು
ಬೇಕಾಗುವ ಸಾಮಾನುಗಳು:

6 ಹಸಿ ಮೊಟ್ಟೆಗಳು ,1 ಕಟ್ಟು ಮೆಂತ್ಯ ಸೊಪ್ಪು,ತೊಳೆದ ಮತ್ತು ಕೊಚ್ಚಿದ 1 ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ ಗರಂ ಮಸಾಲೆ ಪುಡಿ,ಅರ್ಧ ಟೀ ಚಮಚ ಜೀರಿಗೆ ಪುಡಿ, ಅಗತ್ಯಕ್ಕೆ ತಕ್ಕಂತೆ ಅರಿಶಿನ 2 ಚಮಚೆ ಎಣ್ಣೆ 1 ಚಮಚ ಉಪ್ಪು 1 ಮಧ್ಯಮ ಗಾತ್ರದ ಈರುಳ್ಳಿ-ಕತ್ತರಿಸಿದ

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಎಣ್ಣೆಕಾಯಿಸಿ, ಈರುಳ್ಳಿ ಕತ್ತರಿಸಿದ್ದು, ಸೇರಿಸಿ 3 ನಿಮಿಷ ಹುರಿಯಿರಿ. 3 ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಕಲಕಿ ಮತ್ತು ಒಂದು ನಿಮಿಷ ಹುರಿಯಿರಿ.ಕೊಚ್ಚಿದ ಮೆಂತ್ಯ ಸೊಪ್ಪು ಸೇರಿಸಿ ಚೆನ್ನಾಗಿ ಕಲಕಿ ಮತ್ತೆ 3 ನಿಮಿಷ ಹುರಿಯಿರಿ. ನಂತರ ಜೀರಿಗೆ ಪುಡಿ, ಮೆಣಸಿನ ಪುಡಿ,ಅರಿಶಿನ ಸೇರಿಸಿ 1 ನಿಮಿಷ ಹುರಿಯಿರಿ.ಒಡೆದ ಹಸಿ ಮೊಟ್ಟೆಗಳಲ್ಲಿ ಸುರುವಿ ಉಪ್ಪು ಸೇರಿಸಿ ಗೊಟಾಯಿಸಿ. ಹರಂ ಮಸಾಲೆ ಪುಡಿ ಉದುರಿಸಿ 30 ನಿಮಿಷ ಮೇಲೆ ಕೆಳಗೆ ಮಾಡಿ ಮೇಲೋಗರವಾಗಿ ತಿನ್ನಲು ಕೊಡಿ.

Share this Story:

Follow Webdunia kannada