Select Your Language

Notifications

webdunia
webdunia
webdunia
webdunia

ಮೀನಿನ ಫಿಲೆಟ್

ಮೀನಿನ ಫಿಲೆಟ್
ಬೇಕಾದ ಸಾಮಗ್ರಿ: ಅರ್ಧ ಕೆಜಿ ಸಿಯರ್ ಮೀನು, 1 ಟೀಚಮಚ ಜೀರಿಗೆ ಪುಡಿ, ಕಾಲು ಟೀಚಮಚ ಅರಿಶಿನ, ಎರಡು ಟೀಚಮಚ ಮೆಣಸಿನಪುಡಿ, ಅರ್ಥ ಟೀಚಮಚ ನಿಂಬೆರಸ ಅಥವಾ ವಿನೆಗರ್, 1 ಟೀಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್, 2 ಚಮಚ ಉಪ್ಪು, ಎಣ್ಣೆ ಹುರಿಯಲು.

ಮಾಡುವ ವಿಧಾನ: ಜೀರಿಗೆಪುಡಿ, ಅರಿಶಿನ, ಮೆಣಸಿನಪುಡಿ, ನಿಂಬೆರಸ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಉಪ್ಪು ಇವುಗಳನ್ನು ಮೀನಿನಲ್ಲಿ ತಿಕ್ಕಿ ಕನಿಷ್ಟ ಅರ್ಧ ಗಂಟೆ ನೆನೆಹಾಕಿ. ಕಾವಲಿಯಲ್ಲಿ ಎರಡೂ ಬದಿಗಳು ಕಂದುಬಣ್ಣ ತಿರುಗುವ ಹಾಗೆ ಮೀನಿನ ತುಂಡುಗಳನ್ನು ಮೇಲುಮೇಲನೆ ಹುರಿಯಿರಿ.

Share this Story:

Follow Webdunia kannada