Article Nonvegetarian %e0%b2%ae%e0%b2%9f%e0%b2%a8%e0%b3%8d %e0%b2%b0%e0%b3%8b%e0%b2%b8%e0%b3%8d%e0%b2%9f%e0%b3%8d %e0%b2%aa%e0%b3%8b%e0%b2%b0%e0%b3%8d%e0%b2%95%e0%b3%8d 109112100084_1.htm

Select Your Language

Notifications

webdunia
webdunia
webdunia
webdunia

ಮಟನ್ ರೋಸ್ಟ್ ಪೋರ್ಕ್

ಹಂದಿಮಾಂಸ 1 ಸ್ಪೂನ್ ಬೆಣ್ಣೆ 1 ಈರುಳ್ಳಿ 2 ಟೀಸ್ಪೂನ್ ಮಸಾಲೆ ಪುಡಿ 1 ಟೀಸ್ಪೂನ್ ಜೀರಿಗೆ
ಬೇಕಾಗುವ ಸಾಮಾಗ್ರಿಗಳ
1 ಕೆ.ಜಿ ಹಂದಿಮಾಂಸ
1 ಸ್ಪೂನ್ ಬೆಣ್ಣೆ
1 ಈರುಳ್ಳಿ2 ಟೀಸ್ಪೂನ್ ಮಸಾಲೆ ಪುಡಿ
1 ಟೀಸ್ಪೂನ್ ಜೀರಿಗೆ, ಕೊತ್ತಂಬರಿ, ಏಲಕ್ಕಿ
6-7 ಎಸಳು ಬೆಳ್ಳುಳ್ಳಿ
150 ಮಿ.ಲೀ ಕ್ರೀಮ್

ತಯಾರಿಸುವ ವಿಧಾನ:

ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಹುರಿಯಿರಿ. ಮಸಾಲೆ ಪದಾರ್ಥ, ಬೆಳ್ಳಳ್ಳಿ ಹಾಕಿ 2 ನಿಮಿಷದವರೆಗೆ ಹುರಿಯಿರಿ. ನಂತರ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮುಚ್ಚಳ ಮುಚ್ಚಿ ಸುಮಾರು ಅರ್ಧ ಗಂಟೆಯವರೆಗೆ ಬೇಯಿಸಿ. ಪದಾರ್ಥ ಗಟ್ಟಿಯಾಗದ ಹಾಗೆ ನೋಡಿಕೊಂಡು ಬೇಯಿಸಿ. ನಂತರ ಕ್ರೀಮ್, ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ. ಮತ್ತೆ ಬೇಯಿಸಬೇಡಿ. ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ತಿನ್ನಲು ನೀಡಿ, ಪರಿಮಳಭರಿತವಾಗಿರುತ್ತದೆ.

Share this Story:

Follow Webdunia kannada