Article Nonvegetarian %e0%b2%ac%e0%b3%86%e0%b2%82%e0%b2%97%e0%b2%be%e0%b2%b2%e0%b2%bf %e0%b2%9a%e0%b2%bf%e0%b2%95%e0%b3%8d%e0%b2%95%e0%b2%a8%e0%b3%8d %e0%b2%95%e0%b2%b0%e0%b2%bf 109012400052_1.htm

Daily Horoscope

Select Your Language

Notifications

webdunia
webdunia
webdunia
webdunia

ಬೆಂಗಾಲಿ ಚಿಕ್ಕನ್ ಕರಿ

ಬೆಂಗಾಲಿ ಚಿಕ್ಕನ್ ಕರಿ
ಬೇಕಾಗುವ ಸಾಮಗ್ರಿಗಳು:

ಸ್ವಲ್ಪ ಚಿಕ್ಕನ್ ತುಂಡುಗಳು
2 ಈರುಳ್ಳಿ
4 ಏಸಳು ಕರಿಬೇವು
1 ದಾಲ್‌ಚೀನಿ

ಮಾಡುವ ವಿಧಾನ :

ಚಿಕ್ಕನಕ್ಕೆ ಸ್ವಲ್ಪ ಉಪ್ಪು ಬೆರಸಿ, ಖಾರದ ಪುಡಿ ಮತ್ತು ಎಣ್ಣೆ ಹಾಕಿ1 ಗಂಟೆಗಳ ಕಾಲ ಹಾಗೆ ಬಿಡಿ. ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಲವಂಗ ದಾಲ್‌ಚೀನಿ, ಕರಿಬೇವು ಎಲ್ಲವನ್ನು ಸ್ವಲ್ಪ ಬಣ್ಣ ಬಾರುವವರೆಗೂ ಹುರಿದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಈರುಳ್ಳಿ ಹಾಕಿಕೊಂಡು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಎಲ್ಲವನ್ನೂ ಚೆನ್ನಾಗಿ ಕೂಡಿಸಿ. ಅದರಲ್ಲಿ ಚಿಕ್ಕನ್ ಬೆರಸಿ 5-6 ನಿಮಿಷ ಹೆಚ್ಚಿನ ಶಾಖದಲ್ಲಿ ಬೇಯಿಸಿ.

Share this Story:

Follow Webdunia kannada