ಬೇಕಾಗುವ ಸಾಮಗ್ರಿಗಳು : ಮೀನು, ಈರುಳ್ಳಿ, ಕೊತ್ತಂಬರಿ, ಮಣಸಿನಕಾಯಿ, ಹುಣಸೆ ರಸ, ಆರಿಸಿನ ಪುಡಿ
ಮಾಡುವ ವಿಧಾನ : ಮೇಲಿನ ಎಲ್ಲಾ ಮಸಾಲೆಯನ್ನು ಚೆನ್ನಾಗಿ ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿಯಿರಿ. ಮತ್ತು ಅದನ್ನು ರುಬ್ಬಿಕೊಳ್ಳಿ. ಬಾಣಾಲೆಯಲ್ಲಿ ಎಲ್ಲವನ್ನು ಸ್ವಲ್ಪ ಕೂಡಿಸಿಕೊಂಡು ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕರಿಯಿರಿ.