Article Nonvegetarian %e0%b2%ab%e0%b3%80%e0%b2%b6%e0%b3%8d %e0%b2%95%e0%b2%b0%e0%b2%bf 109012000055_1.htm

Select Your Language

Notifications

webdunia
webdunia
webdunia
webdunia

ಫೀಶ್ ಕರಿ

ಫೀಶ್ ಕರಿ
ಬೇಕಾಗುವ ಸಾಮಗ್ರಿಗಳು :

ಈರುಳ್ಳಿ 2
ಕೊತ್ತಂಬರಿ 100 ಗ್ರಾಂ
ಮಣಸಿನಕಾಯಿ 5
ಹುಣಸೆ ರಸ
250 ಗ್ರಾಂ ಮೀನು
ಆರಿಸಿನ ಪುಡಿ

ಮಾಡುವ ವಿಧಾನ :

ಮೇಲಿನ ಎಲ್ಲ ಮಸಾಲೆಯನ್ನು ಚನ್ನಾಗಿ ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿಯಿರಿ ಮತ್ತು ಅದನ್ನು ರುಬ್ಬಿಕೊಳ್ಳಿ. ಬನಲೆಯಲ್ಲಿ ಎಲ್ಲವನ್ನು ಸ್ವಲ್ಪ ಕೂಡಿಸಿಕೊಂಡು ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕರಿಯಿರಿ.

Share this Story:

Follow Webdunia kannada