Article Nonvegetarian %e0%b2%ab%e0%b2%bf%e0%b2%b6%e0%b3%8d %e0%b2%ae%e0%b2%96%e0%b2%a8%e0%b3%8d %e0%b2%ae%e0%b2%b8%e0%b2%be%e0%b2%b2%e0%b2%be %e0%b2%b8%e0%b2%ac%e0%b3%8d%e0%b2%9c%e0%b2%bf 110081700063_1.htm

Daily Horoscope

Select Your Language

Notifications

webdunia
webdunia
webdunia
webdunia

ಫಿಶ್ ಮಖನ್ ಮಸಾಲಾ ಸಬ್ಜಿ

ಫಿಶ್ ಮಖನ್ ಮಸಾಲಾ ಸಬ್ಜಿ
ಬೇಕಾಗುವ ಸಾಮಾನುಗಳು ಅರ್ಧಕೆಜಿ ಕತ್ತರಿಸಿದ ಪೊಂಪೈಟ್ , 1 ಸಣ್ಣ ಮಾವು ,ಸಿಪ್ಪೆ ತೆಗೆದು ಹುರಿದ 3 ಟೇಬಲ್ ತಮತ ಎಣ್ಣೆ,3 ಟೇಬಲ್ ಚಮಚ ಎಣ್ಣೆ ಧನಿಯ ಪುಡಿ ಒಂದುವರೆ ಚಮಚ ಮೆಣಸಿನ ಪುಡಿ 3 ಹಸಿಮೆಣಸಿನಕಾಯಿ-ಸೀಳಿದ 1ಟೀ ಚಮಚ ಜೀರಿಗೆ ಪುಡಿ 2 ಟೀ ಚಮಚ ಉಪ್ಪು ಒಂದು ಕಾಲೂ ಬಟ್ಟಲು ನೀರು.

ತಯಾರಿಸುವ ವಿಧಾ
ಪಾತ್ರೆಯಲ್ಲಿ ಎಣ್ಣೆ , ಧನಿಯಪುಡಿ, ಮೆಣಸಿನ ಪುಡಿ .ಸೀಳಿದ ಹಸಿಮೆಣಸಿನಕಾಯಿ, ಜೀರಿಗೆ ಪುಡಿ ,ಉಪ್ಪು ಮತ್ತು ನೀರು ಒಟ್ಟಿಗೆ ಸೇರಿಸಿ.ಈ ಮಿಶ್ರಣವನ್ನು ಪಾತ್ರೆಯಲ್ಲಿ ಸುರಿಯಿರಿ. ಮೀನು ಸೇರಿಸಿ 3 ನಿಮಿಷ ಬೇಯಿಸಿ, ತುರಿದ ಮಾವು ಸೇರಿಸಿ 2 ನಿಮಿಷ ಕುದಿಯಲಿ ಬಿಸಿಯಾಗಿರುವಾಗ ಬಡಿಸಿ.

Share this Story:

Follow Webdunia kannada