ಬೇಕಾಗುವ ಸಾಮಾಗ್ರಿಗಳು : ಪ್ರಾನ್,ಬೆಳ್ಳುಳ್ಳಿ, ಅರಶಿನ ಪುಡಿ, ಬೇವಿನ ಎಲೆ, ಧನಿಯಾ, ಲವಂಗ, ನೀರುಳ್ಳಿ, ಹಸಿಮೆಣಸಿನಕಾಯಿ, ನಿಂಬೆರಸ, ಏಲಕ್ಕಿ.
ಪಾಕ ವಿಧಾನ : ಪ್ರಾನ್‌ನ್ನು ಶುಚಿಗೊಳಿಸಿ. ನೀರುಳ್ಳಿ, ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ.ಎಣ್ಣೆ ಬಿಸಿ ಮಾಡಿ, ಅದಕ್ಕೆ ಬೇವಿನಎಲೆ ಹಾಕಿ, ನಂತರ ನೀರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಪ್ರಾನ್ ಮತ್ತು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೇಯಿಸಿ.