ಬೇಕಾಗುವ ಸಾಮಾಗ್ರಿ : ಚಿಕನ್ ಜೋಳದ ಹಿಟ್ಟು ಉಪ್ಪು ಮೈದ ಎಣ್ಣೆ
ಮಾಡುವ ವಿಧಾನ : ಚಿಕನ್ ಪೀಸುಗಳನ್ನು ಹಸಿ ಮೆಣಸಿನ ಕಾಯಿಯನ್ನು ಕುಕ್ಕರ್‌ನಲ್ಲಿ ಐದು ನಿಮಿಷ ಬೇಯಿಸಿ, ಬಳಿಕ ಸ್ವಲ್ಪ ಜೋಳದ ಹಿಟ್ಟು, ಮೈದ, ಉಪ್ಪು ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ, ಚಿಕನ್ ಪೀಸನ್ನು ಹಿಟ್ಟಿನಲ್ಲಿ ಹಾಕಿ ಎಣ್ಣೆಯಲ್ಲಿ ಕರಿಯಿರಿ.