Article Nonvegetarian %e0%b2%aa%e0%b2%82%e0%b2%9c%e0%b2%be%e0%b2%ac%e0%b2%bf %e0%b2%9a%e0%b2%bf%e0%b2%95%e0%b2%a8%e0%b3%8d 109032800053_1.htm

Select Your Language

Notifications

webdunia
webdunia
webdunia
webdunia

ಪಂಜಾಬಿ ಚಿಕನ್

ಪಂಜಾಬಿ ಚಿಕನ್
ಬೇಕಾಗುವ ಸಾಮಾಗ್ರಿ :

ಚಿಕನ್
ಜೋಳದ ಹಿಟ್ಟು
ಉಪ್ಪು
ಮೈದ
ಎಣ್ಣೆ

ಮಾಡುವ ವಿಧಾನ :

ಚಿಕನ್ ಪೀಸುಗಳನ್ನು ಹಸಿ ಮೆಣಸಿನ ಕಾಯಿಯನ್ನು ಕುಕ್ಕರ್‌ನಲ್ಲಿ ಐದು ನಿಮಿಷ ಬೇಯಿಸಿ, ಬಳಿಕ ಸ್ವಲ್ಪ ಜೋಳದ ಹಿಟ್ಟು, ಮೈದ, ಉಪ್ಪು ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ, ಚಿಕನ್ ಪೀಸನ್ನು ಹಿಟ್ಟಿನಲ್ಲಿ ಹಾಕಿ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada