Select Your Language

Notifications

webdunia
webdunia
webdunia
Thursday, 10 April 2025
webdunia

ತಣ್ಣನೆಯ ವಾತಾವರಣಕ್ಕೆ ಬಿಸಿ ಬಿಸಿ ಚಿಕನ್ ಕೀಮಾ

chicken keema
, ಸೋಮವಾರ, 6 ಜನವರಿ 2014 (12:08 IST)
ಚಿಕನ್ ಕೀಮಾ - ಒಂದು ಬಟ್ಟಲು
ಈರುಳ್ಳಿ -2
ಹಸಿ ಮೆಣಸಿಕಾಯಿ- 2
ಕರಿಬೇವು -2 ಎಸಳು
ಕೊತ್ತಂಬರಿ - ಸ್ವಲ್ಪ
ಅರಿಸಿನ- ಕಾಲು ಸ್ಪೂನ್
ಕಾರದ ಪುಡಿ -ಒಂದು ಸ್ಪೂನ್
ಧನಿಯಾ ಪುಡಿ - ಒಂದು ಟೀ ಸ್ಪೂನ್
ಗರಂ ಮಸಾಲ ಪುಡಿ - ಕಾಲು ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ - ಮೂರೂ ಟೀ ಸ್ಪೂನ್
PR

ಮಾಡುವ ವಿಧಾನ :
ಕೋಳಿ ಮಾಂಸಕ್ಕೆ ನೀರು ಹಾಕಿ ಅದನ್ನು ಬಿಸಿ ಮಾಡಿ ಅದರಿಂದ ಮೂಲೆಗಳನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಚೂರುಗಳನ್ನೂ ಮಾಡ ಬೇಕು. ಬಾಣಲೆ ಇಲ್ಲವೇ ಪ್ಯಾನ್ ನಲ್ಲಿ ಸಣ್ಣದಾಗಿ ಕತ್ತರಿಸಿಟ್ಟ ಈರುಳ್ಳಿ ಚೂರುಗಳನ್ನು ಚೆನ್ನಾಗಿ ಕರಿಯ ಬೇಕು. ಇದರ ಜೊತೆಗೆ ಅರಿಸಿನ ಕರಿಬೇವು, ಶುಂಠಿಬೆಳ್ಳುಳ್ಳಿ ಪೇಸ್ಟ್ ಕಾರದ ಪುಡಿ ಹಾಕಿ ಅದರದಲಿ ಚಿಕನ್ ಕೀಮಾ, ತಕ್ಕಷ್ಟು ಉಪ್ಪು ಬೆರಸಿ . ಜೊತೆಗೆ ಧನಿಯ ಪುಡಿ ಮಿಶ್ರಮಾಡಿ ಮುಚ್ಚಿಡಿ. ಬಳಿಯ ಗರಂ ಮಸಾಲ ಪುಡಿಯನ್ನು ಮತ್ತು ಚಿಕ್ಕದಾಗಿ ಕತ್ತರಿಸಿರುವ ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಇಳಿಸಿರಿ .

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada