Select Your Language

Notifications

webdunia
webdunia
webdunia
webdunia

ಡ್ರೈ ಫಿಶ್‌

ಡ್ರೈ ಫಿಶ್‌
ಉಪ್ಪು ನೀರಿನಲ್ಲಿ ಮುಳುಗಿರಿಸಿದ್ದ ಮೀನನ್ನು ಶುದ್ಧ ನೀರಿನಲ್ಲಿ ಮಳುಗಿಸಿ ಹೆಚ್ಚುವರಿ ಉಪ್ಪನ್ನು ನಿವಾರಿಸಿ. ಬಳಿಕ ಆರಲು ಬಿಡಿರಿ. ಆ ನಂತರ ಸ್ವಲ್ಪವೇ ಎಣ್ಣೆ ಬಳಸಿ ನಿಧಾನವಾಗಿ ಅಲುಗಾಡಿಸಿ ಕರಿಯಿರಿ. ಬಳಿಕ ಹಳದಿ ಬಣ್ಣಕ್ಕೆ ತಿರುಗುವ ವರೆಗೆ ಕರಿಯಿರಿ. ಹದವಾಗಿ ಒಣಗಲು ಬಿಡಿ.

Share this Story:

Follow Webdunia kannada