ಬೇಕಾಗುವ ಸಾಮಗ್ರಿಗಳು :
ಸಿಗಡಿ ಅಥವಾ ಸಾಮಾನ್ಯ ಮೀನನ್ನು ಸ್ವಚ್ಛ ಗೊಳಿಸಿ 1 ಕಪ್, ಹರಿಯಲು ತಕ್ಕಷ್ಟು ಎಣ್ಣೆ.
ಪಾಕ ವಿಧಾನ :
ಉಪ್ಪು ನೀರಿನಲ್ಲಿ ಮುಳುಗಿರಿಸಿದ್ದ ಮೀನ್ನು ಶುದ್ಧ ನೀರಿನಲ್ಲಿ ಮಳುಗಿಸಿ ಹೆಚ್ಚುವರಿ ಉಪ್ಪನ್ನು ನಿವಾರಿಸಿ. ಬಳಿಕ ಆರಲು ಬಿಡು. ಆ ನಂತರ ಸ್ವಲ್ಪವೇ ಎಣ್ಣೆ ಬಳಸಿ ನಿಧಾನವಾಗಿ ಅಲುಗಾಡಿಸಿ ಕರಿಯಿರಿ. ಬಳಿಕ ಹಳದಿ ಬಣ್ಣಕ್ಕೆ ತಿರುಗುವ ವರೆಗೆ ಕರಿಯಿರಿ. ಹದವಾಗಿ ಒಣಗಲು ಬಿಡಿ.