Article Nonvegetarian %e0%b2%9f%e0%b3%8a%e0%b2%ae%e0%b3%8d%e0%b2%af%e0%b2%be%e0%b2%9f%e0%b3%8b %e0%b2%ae%e0%b2%b6%e0%b3%8d%e0%b2%b0%e0%b3%82%e0%b2%82 111052800042_1.htm

Daily Horoscope

Select Your Language

Notifications

webdunia
webdunia
webdunia
webdunia

ಟೊಮ್ಯಾಟೋ ಮಶ್ರೂಂ

ಟೊಮ್ಯಾಟೋ ಮಶ್ರೂಂ
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.ಇದಕ್ಕೆ ಟೊಮ್ಯಾಟೋ ಪೂರಿ, ಅರಶಿನ ಪುಡಿ ಮತ್ತು ಉಪ್ಪು ಬೆರೆಸಿರಿ. ಕೆಲವು ನಿಮಿಷಗಳ ನಂತರ ಮಶ್ರೂಂ ಬೆರೆಸಿ ಮುಚ್ಚಳ ಮುಚ್ಚಿ 10 ಹೊತ್ತು ಬಿಡಿ. ನಂತರ ಇದಕ್ಕೆ ಗರಂ ಮಸಾಲಾ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.

Share this Story:

Follow Webdunia kannada