Article Nonvegetarian %e0%b2%9a%e0%b2%bf%e0%b2%95%e0%b2%a8%e0%b3%8d %e0%b2%ab%e0%b3%8d%e0%b2%b0%e0%b3%88 108021800048_1.htm

Select Your Language

Notifications

webdunia
webdunia
webdunia
webdunia

ಚಿಕನ್ ಫ್ರೈ

ಚಿಕನ್ ಫ್ರೈ
ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ಚಿಕನ್ ತುಂಡುಗಳು - 100 ಗ್ರಾಂ
ಮೆಣಸಿನಪುಡಿ - 2 ಚಮಚ
ಎಣ್ಣೆ - 2 ಚಮಚ
ಸೋಯಾಸಾಸ್ - 1 ಚಮಚ
ಬೆಳ್ಳುಳ್ಳಿ ಶುಂಠಿ ಪೇಸ್ಟ್ - 1 ಚಮಚ
ತೊಳೆದು ಕಾಂಡಗಳನ್ನು ತೆಗೆದು ಕತ್ತರಿಸಿದ ಬಟನ್ ಮಶ್ರೂಮ್(ಅಣಬೆ) - 200 ಗ್ರಾಂ
ಕತ್ತರಿಸಿದ ಈರುಳ್ಳಿ ಮೊಳಕೆಗಳು - 1 ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ:

ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ ಇದಕ್ಕೆ ಬೇಯಿಸಿದ ಚಿಕನ್ ತುಂಡುಗಳನ್ನು ಸೇರಿಸಿ.

ಇದಕ್ಕೆ ಮೆಣಸಿನ ಪುಡಿ, ಸೋಯಾಸಾಸ್, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 5 ನಿಮಿಷ ಹುರಿಯಿರಿ.

ಚಿಕನ್ ಕಂದುಬಣ್ಣಕ್ಕೆ ಬಂದಾಗ ಅಣಬೆಗಳು ಸೇರಿಸಿ ಉಪ್ಪು ಹಾಕಿ ಅಣಬೆಗಳು ಬೇಯುವವರೆಗೆ ಬೇಯಿಸಿ

ಕೊಚ್ಚಿದ ಈರುಳ್ಳಿ ಮೊಳಕೆಗಳಿಂದ ಅಲಂಕರಿಸಿ. ಅನ್ನದೊಂದಿಗೆ ಮೇಲಡಿಗೆಯಾಗಿ ಬಡಿಸಿ.

Share this Story:

Follow Webdunia kannada